ದೇವ್ರೆ ಇವ್ನಿಗೆ
ನೋವಾಗುತ್ತೊ ಇಲ್ವೋ...!!! ನೋಡೋಕೆನೇ ಇಷ್ಟು ಹಿಂಸೆಯಾಗ್ತಿದೆ ಇನ್ನು ಇವನಿಗೆ ಇನ್ನೆಷ್ಟು ಹಿಂಸೆಯಾಗ್ತಿರ ಬೇಡ ಅಂತ ಫೀಲ್
ಮಾಡ್ಕೊಬೇಡಿ. ಯಾಕಂದ್ರೆ ಈ ಟಿಮ್ ಕ್ರಿಡ್ ಲ್ಯಾಂಡ್
ಉರುಫ್ ಟಾರ್ಚರ್ ಕಿಂಗ್ ಗೆ ನೋವು ಅಂದ್ರೇನು ಅಂತಾನೇ ಗೊತ್ತಿಲ್ಲ. ಹೀಗೆ ತನ್ನ ದೇಹಕ್ಕೆ ಚಿತ್ರ ವಿಚಿತ್ರವಾಗಿ ಟಾರ್ಚರ್ ಕೊಟ್ರು
ಏನೂ ಆಗೋದೆ ಇಲ್ಲಾ... ಯಾಕಪ್ಪ ಹೀಗೆ
ಅಂದ್ರೆ ಏನೋ ಗೊತ್ತಿಲ್ಲ, ನಾನು, ಮೊದಲೇ ನಂಗೆ ನೋವಾಗಲ್ಲ ಅಂತ ಮೈಂಡ್ ಸೆಟ್ ಮಾಡಿಕೊಂಡಿರ್ತಿನಿ. ಮೆ ಬಿ ಅದಕ್ಕೆನೋ ಅಂತಾನೆ.
ಆದ್ರೂ ಕೂಡ. ಚಿಲ್ಡರ್ಡನ್ ಪ್ಲೀಸ್ ಡೊಂಟ್
ಟ್ರೈ ದಿಸ್ ಎಟ್ ಹೋಮ್.