ಇನ್ನೋಮ್ಮೆ ನಿನ್
ಕಣ್ ಕಿತ್ತಿ ಗೋಟಿ ಆಡ್ತಿನಿ ಅನ್ನೋಕು ಮುಂಚೆ ಇವರನ್ನೊಮ್ಮೆ ನೆನೆಪಿಸಿಕೊಳ್ಳಿ. ಇನ್ನೇನು ಕಣ್ಣುಗಳು ನಿಜಕ್ಕೂ
ಕಿತ್ತಿ ಬಿಳುತ್ತೇನೋ ಅಂತ ಭೀತಿ ಆವರಿಸುತ್ತೆ
ಅಲ್ವಾ... ಇವ್ರ ಹೆಸ್ರು ಕ್ಲೌಡೊ ಪಿಂಟೊ ಅಂತ. ಇವ್ರು ಇವ್ರ ಎರಡೂ ಕಣ್ಣುಗಳನ್ನ ಶೇ 95ರಷ್ಟು
ಹೊರಹಾಕುತ್ತಾರೆ. 4 ಸೆಂಟಿ ಮೀಟರ್ ನಷ್ಟು ಇವ್ರು ತಮ್ಮ ಕಣ್ಣುಗಳನ್ನ ಪಾಪ್ ಮಾಡ್ತಾರೆ. ಇದು ಅಚ್ಚರಿಯಾದ್ರೂ
ನಿಜ. ಇದೆಲ್ಲಾ ಹೇಗೆ ಸಾದ್ಯ ಅಂತ ಕೇಳಿದ್ರೆ .
ಇಟ್ಸ್ ಅ ಗಿಫ್ಟ್ ಫ್ರಮ್ ಗಾಡ್. ಐ ಫೀಲ್ ಬ್ಲೆಸ್ಸಡ್ ಅಂತಾರೆ. ಅಷ್ಟೇ ಅಲ್ಲದೆ ಇದು ದುಡ್ಡುಮಾಡೊಕೆ ಒಳ್ಳೆ ಐಡಿಯಾ ಕೂಡ ಅಂತ
ಮುಸಿ ಮುಸಿ ನಗ್ತಾರೆ.