ಅಬ್ಬಾಬ್ಬಾ...ಏನ್ರಿ
ಇದು. ಬರೀ ಹಲ್ಲಿಂದಾನೆ ಇಡೇ ಟ್ರೈನ್ ಎಳಿತಿದಾನೆ. ಯಾವ ಪೇಸ್ಟ್ ರಿ ಇವ್ನು ಯ್ಯೂಸ್ ಮಾಡೋದು ಅಂತ ಹುಬ್ಬೇರಿಸಬೇಡಿ.
ಭಾರತೀಯ ಮೂಲದ ಈ ರಾಧಾಕೃಷ್ಣನ್ ವೇಲು ಈಗಾಗಲೇ ತನ್ನ
ರೆಕಾರ್ಡನ್ನೇ ಎರಡನೇ ಬಾರಿ ಬ್ರೇಕ್ ಮಾಡಿದ್ದಾರೆ. ಸದ್ಯ ಮಲೇಶಿಯಾದಲ್ಲಿ ನೆಲೆಸಿರುವ ಈತನಿಗೆ ಇಂಡಿಯಾದಲ್ಲಿ ಗುರು ಇದ್ದಾನಂತೆ.
ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ತನ್ನ 14ನೇ ವಯಸ್ಸಿನಲ್ಲೇ ಇಂಥ ಸ್ಟಂಟ್ ಗಳನ್ನ ಪ್ರಾರಂಭಿಸಿದ
ಈತ, ಈಗ 297.1ಟನ್
ಭಾರವಾದ ಟ್ರೈನ್ ಹಲ್ಲಿನಿಂದ ಎಳೆಯುವ ಮೂಲಕ ಹೊಸ ದಾಖಲೆ ಬರೆದಿದ್ದಾನೆ.