ಜಪಾನಿನ
ನಾಗಾಸಾಕಿಯ ಹತ್ತಿರ ಬರುವ ಈ ಐಲೆಂಡಿನ ಹೆಸ್ರು ಗುಂಜಕಂಜಿಮ. ಇದನ್ನ ಬ್ಯಾಟಲ್ ಶಿಪ್ ಐಲೆಂಡ್ ಅಂತಾನೂ ಕರಿತಾರೆ. ಅಲ್ಲೊಂದು
ಸುಸಜ್ಜಿತ ಐಷಾರಾಮಿ ಜೀವನವನ್ನ ರೂಪಿಸಲು ಹೊರಟ
ಮಿಶ್ತುಬೀಶಿ ಎಂಬಾತ, ನೂರಾರು ಜನರ ಜೀವವನ್ನ ನೀರುಪಾಲು ಮಾಡಿಬಿಟ್ಟ. ಆ ಐಲೆಂಡಿನಲ್ಲಿ ಅತಿಮಾನುಷ ಶಕ್ತಿಗಳ ವಾಸವಿದೆಯಂತೆ.
ಅಲ್ಲಿ ಹೋದೊರ್ಯಾರೂ ಇದುವರೆಗೂ ಹಿಂತಿರುಗಿಲ್ಲ.
ಇಂಥಹ ವಿಚಿತ್ರ, ರೋಚಕ ವಿಷಯವನ್ನೇ ಇಟ್ಟುಕೊಂಡು ಜಪಾನಿನಲ್ಲಿ ಬ್ಯಾಟಲ್ ರಾಯಲ್ ಟು ಎಂಬ ಚಿತ್ರ ನಿರ್ಮಿಸಲಾಗಿದೆ.
ಅಷ್ಟೇ ಅಲ್ಲದೆ ಕಿಲ್ಲರ್ ಸೆವನ್ ವಿಡಿಯೋ ಗೇಮನ್ನ
ಕೂಡ ತಯಾರಿಸಿಲಾಗಿದೆ. ಇದು ಏಷ್ಯಾದ ದಿ ಮೋಸ್ಟ್ ಪಾಪುಲರ್ ವಿಡಿಯೋ ಗೇಮ್.