ಒಂದಾನೊಂದು ಕಾಲದಲ್ಲಿ ಇಲ್ಲಿ ಎಲ್ಲವೂ ಇತ್ತು. ಕೇವಲ 30 ವರ್ಷಗಳ ಹಿಂದಷ್ಟೇ ಸೈಪ್ರಸ್ ನ ಈ ಫ್ಯಾಮಾಗುಶ್ಟಾ
ಒನ್ ಆಫ್ ದಿ ಟಾಪ್ ಟೂರಿಸ್ಟ್ ಡೆಸ್ಟಿನೇಷನ್ ಆಗಿತ್ತು. ಆದ್ರೆ ಏನಾಯ್ತೋ ಏನೋ 1970ರಲ್ಲಿ ಹುಟ್ಟಿಕೊಂಡ
ರೂಮರೊಂದು ಇದನ್ನೀಗ ಟಾಪ್ ಗೋಸ್ಟ್ ಸಿಟಿಯನ್ನಾಗಿಸಿಬಿಟ್ಟಿದೆ. ಈ ಸಿಟಿಯ ಬಗ್ಗೆ ಇರುವ ಭಯವನ್ನ ಓಡಿಸಲು ಸೈಪ್ರಸ್ ನ ಪ್ರವಾಸೋದ್ಯಮ ಇಲಾಖೆ ಮಾಡಿದ
ಪ್ರಯತ್ನಗಳೆಲ್ಲಾ ವಿಫಲವಾಗಿವೆ. ಆದ್ರೆ ಕೆಲವು ಅಡ್ವೆಂಚರಸ್ ಯುವಕರು ಮಾತ್ರ ಇಲ್ಲಿ ಥ್ರಿಲ್ ಗಾಗಿ
ಆಗಮಿಸುತ್ತಾರೆ. ಹಾಗಾದ್ರೂ ಸರಿ ನಮಗೆ ದುಡ್ಡು ಸಿಗಲಿ ಅನ್ನೋದಿ ಮಾಲೀಕರ ಯೋಚನೆ.
!-- Facebook share button Start -->