ಇದು ಕ್ಯಾಡಿಕ್ ಚನ್ ಸಿಟಿ. ಸೋವಿಯತ್ ಒಕ್ಕೂಟದ ಪತನದ ನಂತ್ರ
ಇಲ್ಲಿನ ಸುಮಾರು 12 ಸಾವಿರ ಜನರು ಊರನ್ನೇ ತೊರೆದರು. ಯಾಕಂದ್ರೆ ಅಲ್ಲಿ ಸರಿಯಾದ ವೈದ್ಯಾಕೀಯ ಸೌಲಭ್ಯಗಳಿರಲಿಲ್ಲ. ಒಳ್ಳೆಯ
ಶಾಲೆಗಳಿರಲಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ಕುಡಿಯಲೂ ಸ್ವಚ್ಛವಾದ ನೀರಿರಲಿಲ್ಲ.
ಅಂದು ಜನ ಬಿಟ್ಟು ಹೋದ ಈ ನಗರ ಇಂದಿಗೂ ಅನಾಥವಾಗೇ ಇದೆ... ಜೊತೆಗೆ ದೆವ್ವದ ಕಾಟ ಎಂಬ
ಊಹಾ ಪೋಹಗಳು ಬೇರೆ. ಆದ್ರೆ ಇಂದಿಗೂ ಕೂಡ ಅಲ್ಲಿ, ಆ ಕಾಲದ ಜನರ ಬಟ್ಟೆ ಬರೆಗಳು, ಮಕ್ಕಳ ಆಟದ ಸಾಮಾನುಗಳು, ಪಾತ್ರೆ ಪಗಡೆಗಳು ಕಾಣಸಿಗುತ್ತವೆ.
!-- Facebook share button Start -->