ಯಾರಾದ್ರೂ ಒಂಚೂರು ಕೈ
ಬೆಂಡ್ ಮಾಡಿದ್ರೆ ಸೂಕು, ಅಯ್ಯಪ್ಪ ನನ್ನ ಕೈಯ್ಯೇ ಮುರಿದು ಹೋಯ್ತು ಅಂತ
ಕಣ್ಣೀರಾಗುತ್ತೇವೆ. ಅಂತದ್ರಲ್ಲಿ ಇಲ್ಲೋಬ್ಬ ಮೈಯಲ್ಲಿ ಮೂಳೆನೇ ಇಲ್ಲಾ ಅನ್ನೋ
ಹಾಗಿ ಬಾಡಿ ಬೆಂಡ್ ಮಾಡ್ತಾನೆ..
!-- Facebook share button Start -->
ಮೀಟ್ ಮಿಸ್ಟರ್ ಕ್ಯಾಪ್ಟೆನ್ ಫ್ರೋಡೋ. ನೋಡೋಕೆ ಹಠ್ಠಾ
ಖಾಠ್ಠಾ ಆಗಿದ್ರೂ ಇಷ್ಟೇ ಇಷ್ಟಿರುವ
ಟೆನ್ನಿಸ್ ರ್ಯಾಕೆಟ್ ನಲ್ಲಿ ತನ್ನ ಇಡೀ ಬಾಡಿಯನ್ನ ತೂರಿಸಬಲ್ಲ. ಅಷ್ಟೇ ಅಲ್ಲದೆ ಬೇರೆ ಬೇರೆ ರೀತಿಯಲ್ಲಿ ಬಾಡಿನ
ಬೆಂಡ್ ಮಾಡಬಲ್ಲ. ರಬ್ಬರ್ ನಂತೆ ಪುಟಿಯಬಲ್ಲ ಈ ಫ್ರೋಡೋ..
ಈಗ ಬಾಡಿ ಬೆಂಡ್ ಮಾಡೋದೇ ಕಷ್ಟ. ಅಂತದ್ರಲ್ಲಿ ಬಾಡಿನ ಬೆಂಡ್ ಮಾಡ್ತಾ ಮಾಡ್ತಾನೇ ಕಾಮಿಡಿ ಕಾಮೆಂಟ್ರಿ ಕೊಡ್ತಾನೆ ಈ ಕ್ಯಾಪ್ಟೆನ್.. ಹೀಗಾಗೆ ಈತ ಫುಲ್ ಫೇಮಸ್.
ನೋಡ್ದೋರು ಹಾಗೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ವಿಚಿತ್ರ ವಿಚಿತ್ರ ಪೋಸ್ ನಲ್ಲಿ ಬಾಡಿ ಬೆಂಡ್ ಮಾಡಿ ಅಚ್ಚರಿ ಮೂಡಿಸುತ್ತಾನೆ. ಈತ ನಿಜಕ್ಕೂ ರಬ್ಬರ್ ಮ್ಯಾನೆ ಬಿಡಿ.