ವೆಲ್. ನಾವೊಬ್ರೆ ಇವರನ್ನ ಟ್ವಿನ್ಸ್ ಅಂತಾ ಇಲ್ಲಾ. ನೋಡಿದ್ರೆ ಅಣ್ಣ ತಮ್ಮಂದಿರಂತೆ ಕಾಣುತ್ತಿರುವ ಜಾನ್ ಅಬ್ರಾಹಿಂ ಮತ್ತು ಆಂಟೋನಿಯೋ ಬ್ಯಾಂಡೆರಾಸ್ ರನ್ನ ಬಹಳಶ್ಟು ಜನ ಸಹೋದರರಂತ ಮಿಸ್ ಅಂಡರಸ್ಟಾಂಡ್ ಮಾಡಿಕೊಂಡಿದ್ದಾರೆ. ಒಮ್ಮೆ ನಮ್ಮ ಜಾನ್ ಹಾಲಿಡೇಸ್ ಗಂತ ಅಬ್ರಾಡ್ ಗೆ ಹೋದಾಗ ಹುಡಿಗೀರೆಲ್ಲಾ ಆಂಟೋನಿಯೋ ಅಂತ ಜಾನನ್ನ ಮತ್ತಿಕೊಂಡಿದ್ರಂತೆ. ಇದಕ್ಕೇನಂತೀರಿ.....
ಶಿ ಇಸ್ ಹಾಟ್, ಸೆನ್ ಷೇಶನಲ್ ಆಕ್ಟ್ರೆಸ್ಟ್ ಆಫ್ ಈಸ್ಟ್. ಅವಳು ಅಶ್ಟೇ. ಆದ್ರೆ ಇಬ್ಬರಿಗೂ ಒಂದೇ ಫರಕ್ಕೂ... ಈ ಬ್ಯೂಟಿ ಈಸ್ಟೂ , ಆ ಬ್ಯೂಟಿ ವೆಸ್ಟು. ಅವರು ಮತ್ಯಾರು ಅಲ್ಲ , ನಾವು ಅವರನ್ನ ಪರಿಚಯಿಸುವ ಅವಶ್ಯಕತೆಯೂ ಇಲ್ಲಾ. ಯಾಕೆಂದ್ರೆ ಬಾಲಿವುಡ್ ನ ಐಶ್ ಬೇಬ್ಸ್ ಮತ್ತು ಸ್ಟನ್ನಿಂಗ್ ಏಂಜಲೀನಾ ಜೋಲಿ ಒಂದರ್ಥದಲ್ಲಿ ತಮ್ಮ ತಮ್ಮ ಇಂಡಸ್ಟ್ರಿಗಳನ್ನ ಆಳುತ್ತಿದ್ದಾರೆ. ನೋಡುಕೂ ಒಂಥರಾ ಸೇಮ್ ಟು ಸೇಮ್ ಇದಾರಲ್ಲಾ.