ಬಿಪ್ಸ್, ಬಾಲಿವುಡ್
ನ ಬಾಂಬ್ ಶೆಲ್.
ತನ್ನ ಮಾದಕತೆಯೆಂದಲೇ ಮನೆಮಾತಾದವಳು. ಅವಳ ಮೈಕ್ರೋ ಝೆರಾಕ್ಸಂತೆ ಕಾಣುವ ಸೋಫಿಯಾ ಲಾರನ್
ಕೂಡ ಇಟಲಿಯ ಸೆಕ್ಸಿಯಸ್ಟ್ ಆಕ್ಟರ್ಸ್ ಅಂತಾನೇ ಫೆಮಸ್ಸಾದವರು. ವಿಚಿತ್ರಾ ಅಲ್ವಾ.....
ಹೃತಿಕ್ ರೋಶನ್ ಮತ್ತು ಸ್ವೆಲ್ಸರ್ ಸ್ಟೈಲೋನ್ ಎಂಬ ಈ ಇಬ್ಬರು ಮ್ಯಾಚೋ ಮನ್ ಗಳು ಹುಡಗೀರ ಹಾಟ್ ಫೆವರೇಟ್ ಹೀರೋಗಳು. ಇವರಿಬ್ರೂ ಬರೀ ಹುಡಗೀರ ಹಾರ್ಟ್ ಥ್ರೋಬ್ಸ್ ಅಶ್ಟೇ ಅಲ್ಲದೇ ಕೂಲ್, ಸ್ಟೈಲಿಸ್ಟ್ ಟ್ವಿನ್ಸ್ ಥರ ಕಾಣ್ತಾರೆ.
ಇವರದ್ದಂತೂ ಜಾ ಡ್ರಾಪಿಂಗ್ ಲುಕ್ಸ್. ನಮ್ಮ ಬಾಲಿವುಡ್ ನ ಬೇಬೋ ಮತ್ತು ಹಾಲಿವುಡ್ ನ ಹಾಟ್ಟಿ ಪಾರಿಸ್ ಹಿಲ್ಟನ್ ಒಬ್ಬರಿಗೊಬ್ಬರ ಫೋಟೋ ರೀಲ್ ಇದ್ದಂತಿಲ್ಲಾ.. ಡೊಂಟ್ ಯು ಅಗ್ರಿ....