ಕಶೇರುಕಗದಳಲ್ಲಿ ಅತ್ಯಂತ ಅಪಾಯಕಾರಿ ಡಾರ್ತ್ ಫ್ರಾಗ್
ಅಂದ್ಕೋಂಡ್ರೆ ನಿಮ್ಮ ಊಹೆ ತಪ್ಪು. ಫ್ರಾಗ್ ಟಫ್ ಕಾಂಪಿಟೇಟರ್ ಇನ್ನೋಂದಿದೆ. ಇದುವೇ
ಪಫ್ಫರ್ ಪಿಶ್. ನೋಡಿದ್ರೆ ಮುತ್ತು ಕೊಡಬೇಕು ಅನ್ನುವಶ್ಟು ಕ್ಯೂಟ್ ಆಗಿರೋ ಈ
ಫಿಶ್ ಅಶ್ಟೇ ಟೇಸ್ಟಿಯಂತೆ.
ಇದನ್ನ ತಿನ್ನೋಕೆ ಹೋದೋರೆಲ್ಲಾ ತಿಥಿ ಊಟ ಹಾಕಿಸಿಕೊಂಡಿದ್ದಾರೆ.
ನುರಿತ ಚೆಫ್ ಗಳಿಗಶ್ಟೇ ಇದನ್ನ ಕರೆಕ್ಟಾಗಿ ಬೆಯಿಸುತ್ತಾರಂತೆ.
ಜಪಾನಿನಲ್ಲಿ 1996 ರಿಂದ ಇಲ್ಲಿವರೆಗೂ ಪ್ರತಿ ವರ್ಶ ಒಟ್ಟು 44 ಜನರು ಈ
ಪಫ್ಫರ್ ಫಿಶ್ ವಿಶದಿಂದ ಸಾಯುತ್ತಾರಂತೆ.
!-- Facebook share button Start -->