Do you Know About Walking Corpse Disease?

ಇದೊಂದು ಮಾನಸಿಕ ಖಾಯಿಲೆ. ಬದುಕಿದ್ರೂ ನಾನು ಸತ್ತಿದ್ದೆನೆ ಅನ್ನಿಸುವ ವಿಚಿತ್ರ ಖಾಯಿಲೆ. ಅತಿಯಾದ ಡಿಪ್ರೆಶನ್ ಮತ್ತು ಪದೆ ಪದೆ ಆತ್ಮಹತ್ಯೆಗೆ ಯತ್ನಿಸುವವರಿಗೆ ಈ ವಾಕಿಂಗ್ ಕಾರ್ಪ್ಸ ಖಾಯಿಲೆ ಬರುತ್ತೆ.

 ಈ ಖಾಯಿಲೆಗೆ ತುತ್ತಾದವರು ತಾವು ಸತ್ತಿದ್ದು ಭೂತವಾಗಿ ಒಡಾಡುತ್ತಿದ್ದೆನೆ ಅನ್ನಿಸುತ್ತೆ. ನಮ್ಮಲ್ಲೂ ಬಡತನದಿಂದ ಬೇಸತ್ತ ಜನರು ನನ್ನ ಮೈ ಮೇಲೆ ದೆವ್ವ ಬರುತ್ತೆ ಅಂತ ಅರಚಾಡುತ್ತಿರವುದು ನೆನಪಾಗದೆ ಇರದು.
!-- Facebook share button Start -->

Do You Ever Heard About Blue Skin Disorder?


ನಮ್ಮಲ್ಲಿ ಕೃಶ್ಣ ಸುಂದರ ಅಂದ್ರೆ ತುಂಬಾನೆ ಹ್ಯಾಂಡಸಮ್ ಅಂತ ಅಂದುಕೊಳ್ತೆವೆ. ನೀಲ ಮೇಘ ಶ್ಯಾಮ, ವಿಶವನ್ನ ಕುಡಿದ ಶಿವನ ಮೈ ಬಣ್ಣ ನೀಲಿಯಾಯ್ತು ಅಂತ ಪುರಾಣ ಹೇಳುತ್ತವೆ. ಆದ್ರೆ ನಿಜವಾಗಿಯೂ ನೀಲಿ ಮೈಬಣ್ಣದ ಜನರನ್ನ ನೋಡಿದ್ದಿರಾ. ಇಲ್ಲಿನೋಡಿ. ಇದು ಕೂಡ ಒಂದು ಖಾಯಿಲೆ. 1960ರಲ್ಲಿ ಅಂತಹ ಒಂದು ನೀಲಿ ಮೈ ಬಣ್ಣದ ಕುಟುಂಬವೊಂದು ಇತ್ತೆಂದು ಹೇಳಲಾಗುತ್ತದೆ.

!-- Facebook share button Start -->

OMG! BLASCHKO'S LINES DISORDER

ಬೆಳಿಗ್ಗೆ ಏಳೋದ್ರಲ್ಲಿ ಮೈಮೇಲೆಲ್ಲಾ ಚಿತ್ರ ವಿಚಿತ್ರ ಗೆರೆಗಳು ಮೂಡಿರುತ್ತೆ, ತುಂಬಾ ನೋವಾಗುತ್ತಿರುತ್ತೆ. ಇದಲ್ಲೆ ಭಾನಾಮತಿಯ ಕರಾಮತ್ತು ಅಂತ ಅಂದುಕೊಳ್ಳುವವರೆ ಹೆಚ್ಚು . ಆದ್ರೆ ಇದು ವಾಮಾಚಾರವಲ್ಲ . ಇದು ಒಂದು ಖಾಯಿಲೆ. ಆ ವಿಚಿತ್ರ ಖಾಯಿಲೆಯ ಹೆಸ್ರು ಬ್ಲಾಸ್ಚಕೋಸ್ ಲೈನ್ ಅಂತ. ಇದೆಲ್ಲಾ ಡಿಎನ್ಎ ಡಿಫೆಕ್ಟು. ಕೆಲವೊಂದು ವಂಶವಾಹಿನಿಗಳಿಂದ ಈ ಖಾಯಿಲೆ ಬರುತ್ತಂತೆ. ನಿಮ್ಮ ಅಜ್ಜನಿಗೆ ಮೂಡುತ್ತಿದ್ದ ಇಂತ ಗೆರೆಗಳು ನಿಮ್ಮ ಮೋಮ್ಮಗಳಲ್ಲಿ ಕಂಡುಬಂದರೆ ಅಚ್ಚರಿಯೆನು ಇಲ್ಲಾ. ಒಂಚೂರು ಸೈನ್ಸ್ ನ್ನ ಬಿಟ್ರೆ, ಈ ಖಾಯಿಲೆಗೆ ಭಾನಾಮತಿಯ ನಂಟೇನು ಇಲ್ಲಾ.

!-- Facebook share button Start -->

Its Pica Disorder!!!

ಅಯ್ಯಯ್ಯೋ ಇವನೇನಪ್ಪಾ ಹೀಗೆ ಪೆಟ್ರೋಲ್ ಕುಡಿತಾನೆ, ಗಾಜು ತಿಂತಾನೆ. ಇವನಿಗೇನೂ ಆಗಲ್ವಾ. ಇದೇಲ್ಲಾ ಟಿವಿಲಿ ಬರೋಕ್ಕೆ ಮಾಡೋ ಗಿಮಿಕ್ಕೂ ಅಂದುಕೊಂಡ್ರೆ ತಪ್ಪು ತಪ್ಪು. ಇದು ಒಂದು ರೀತಿಯ ವಿರಳ ವಿಚಿತ್ರ ಖಾಯಿಲೆ. ಈ ಖಾಯಿಲೆ ಇರೋರಿಗೆ ಡಿಫೆರೆಂಟಾಗಿರೊದೆನ್ನನ್ನಾದ್ರು ತಿನ್ನಬೇಕು ಅಂತ ಅನ್ನಿಸುತ್ತಂತೆ. ಈ ಖಾಯಿಲೆಗೆ ವಿಜ್ಞಾನಿಗಳು ಇಟ್ಟ ಹೆಸ್ರು ಪಿಕಾ ಅಂತ.

!-- Facebook share button Start -->

Alice In Wonderland Disorder!!!


ವಿಜ್ಞಾನ ಲೋಕ ಇದಕ್ಕಿಟ್ಟ ಹೆಸರು ಅಲೈಸ್ ಇನ್ ವಂಡರ್ ಲ್ಯಾಂಡ್ ಅಂತ. ಇದು ಕಣ್ಣಿಗೆ ಸಂಬಂಧಪಟ್ಟ ಖಾಯಿಲೆ. ಈ ಖಾಯಿಲೆಯಿಂದ ಬಳಲುತ್ತಿರುವವರಿಗೆ ಅವರ ಮುಂದಿರುವ ಒಂದು ವಸ್ತು ಬಹಳ ದೂರದಲ್ಲಿದೆ ಅನ್ನಿಸುತ್ತಿರವ ನೆಕ್ಸ್ಟ್ ಮೂಮೆಂಟ್ ನಲ್ಲೆ ಆ ವಸ್ತು ಬಹಳ ಹತ್ತಿರದಲ್ಲೆ ಇದೆ ಎಂಬಂತೆ ಗೋಚರಿಸುತ್ತೆ. ಇವರಿಗೆ ಸರಿಯಾದ ಗಾತ್ರ, ದೂರ, ಬಣ್ಣದಲ್ಲಿ ವಸ್ತುಗಳು ಕಾಣೋದೆ ಇಲ್ಲಾ. ಅದಕ್ಕಾಗೆ ಇದರ ಹೆಸ್ರು ಅಲೈಸ್ ಇನ್ ವಂಡರ್ ಲ್ಯಾಂಡ್ ಅಂತ ಬಂದದ್ದು.

!-- Facebook share button Start -->