ಬೆಳಿಗ್ಗೆ ಏಳೋದ್ರಲ್ಲಿ
ಮೈಮೇಲೆಲ್ಲಾ ಚಿತ್ರ ವಿಚಿತ್ರ ಗೆರೆಗಳು ಮೂಡಿರುತ್ತೆ, ತುಂಬಾ ನೋವಾಗುತ್ತಿರುತ್ತೆ. ಇದಲ್ಲೆ ಭಾನಾಮತಿಯ ಕರಾಮತ್ತು
ಅಂತ ಅಂದುಕೊಳ್ಳುವವರೆ ಹೆಚ್ಚು . ಆದ್ರೆ ಇದು ವಾಮಾಚಾರವಲ್ಲ . ಇದು ಒಂದು ಖಾಯಿಲೆ. ಆ
ವಿಚಿತ್ರ ಖಾಯಿಲೆಯ ಹೆಸ್ರು ಬ್ಲಾಸ್ಚಕೋಸ್ ಲೈನ್ ಅಂತ. ಇದೆಲ್ಲಾ ಡಿಎನ್ಎ
ಡಿಫೆಕ್ಟು. ಕೆಲವೊಂದು ವಂಶವಾಹಿನಿಗಳಿಂದ ಈ ಖಾಯಿಲೆ ಬರುತ್ತಂತೆ. ನಿಮ್ಮ ಅಜ್ಜನಿಗೆ
ಮೂಡುತ್ತಿದ್ದ ಇಂತ ಗೆರೆಗಳು ನಿಮ್ಮ ಮೋಮ್ಮಗಳಲ್ಲಿ ಕಂಡುಬಂದರೆ ಅಚ್ಚರಿಯೆನು
ಇಲ್ಲಾ. ಒಂಚೂರು ಸೈನ್ಸ್ ನ್ನ ಬಿಟ್ರೆ, ಈ ಖಾಯಿಲೆಗೆ ಭಾನಾಮತಿಯ ನಂಟೇನು ಇಲ್ಲಾ.
!-- Facebook share button Start -->