Alice In Wonderland Disorder!!!


ವಿಜ್ಞಾನ ಲೋಕ ಇದಕ್ಕಿಟ್ಟ ಹೆಸರು ಅಲೈಸ್ ಇನ್ ವಂಡರ್ ಲ್ಯಾಂಡ್ ಅಂತ. ಇದು ಕಣ್ಣಿಗೆ ಸಂಬಂಧಪಟ್ಟ ಖಾಯಿಲೆ. ಈ ಖಾಯಿಲೆಯಿಂದ ಬಳಲುತ್ತಿರುವವರಿಗೆ ಅವರ ಮುಂದಿರುವ ಒಂದು ವಸ್ತು ಬಹಳ ದೂರದಲ್ಲಿದೆ ಅನ್ನಿಸುತ್ತಿರವ ನೆಕ್ಸ್ಟ್ ಮೂಮೆಂಟ್ ನಲ್ಲೆ ಆ ವಸ್ತು ಬಹಳ ಹತ್ತಿರದಲ್ಲೆ ಇದೆ ಎಂಬಂತೆ ಗೋಚರಿಸುತ್ತೆ. ಇವರಿಗೆ ಸರಿಯಾದ ಗಾತ್ರ, ದೂರ, ಬಣ್ಣದಲ್ಲಿ ವಸ್ತುಗಳು ಕಾಣೋದೆ ಇಲ್ಲಾ. ಅದಕ್ಕಾಗೆ ಇದರ ಹೆಸ್ರು ಅಲೈಸ್ ಇನ್ ವಂಡರ್ ಲ್ಯಾಂಡ್ ಅಂತ ಬಂದದ್ದು.

!-- Facebook share button Start -->