ಅಬ್ಬಾ ಇದು ಮುಖವಾಡನಾ
ಅಂತಂದು ಕೊಂಡ್ರೆ ನಿಮ್ಮ ಊಹೆ ತಪ್ಪು. ಇದು ವಿಯರ್ ವೋಲ್ಫ್ ಸಿಂಡ್ರೋಮ್.
ತೆಲೆಕೂದಲಿನಂತೆ ಮುಖದ ತುಂಬೆಲ್ಲಾ ತೊಳದ ತರಹ ಕೂದಲು ಬೆಳೆದು ಬಿಡುತ್ತೆ.
ಈ ರೋಗಕ್ಕೆ ಕಾರಣವಾಗಲಿ, ಔಶಧವಾಗಲಿ ಇನ್ನೂ ಕಂಡುಹಿಡಿದಿಲ್ಲ. ನಾರ್ಮಲ್ ಎನ್ನಸುವಂತ
ತಂದೆ ತಾಯಿಗಳಿಗೂ ಇಂತ ಅಬ್ ನಾರ್ಮಲ್ ಮಕ್ಕಳು ಹುಟ್ಟಿಬಿಡುತ್ತಾರೆ. ಪ್ರಪಂಚದೆಲ್ಲೆಡೆ
ವಿಜ್ಞಾನಿಗಳು ಈ ವಿಯರ್ ವೋಲ್ಫ್ ಬಗ್ಗೆ ರಿಸರ್ಚ್ ಮಾಡ್ತಾನೆ ಇದ್ದಾರೆ.
ಆದ್ರೆ ರಿಸಲ್ಟ್ ಮಾತ್ರ ಸೊನ್ನೆ.
!-- Facebook share button Start -->