ಇವ್ರು ಇಟಲಿಯ ಟ್ಯಾಲೆಂಟ್ ಇಲ್ಕರ್ ಯಿಲ್ ಮಾಜ್.
ಇವ್ರೊಂದು ವಿಕರಾಳ ( ಅಂದ್ರೆ ವಿಲಕ್ಷಣ ಎಂಬ
ಅರ್ಥ ) ಗಿನ್ನೆಸ್ ರೆಕಾರ್ಡನ್ನ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಮೂಗಿಂದ ಹಾಲನ್ನ ಎಳೆದುಕೊಂಡು ಕಣ್ಣೀಂದ ಅದನ್ನ
ಚಿಮ್ಮಿಸುತ್ತಾರೆ.
ಇಷ್ಟೇ ಆಗಿದ್ರೆ ಸಾಮಾನ್ಯ ಅನ್ನಬಹುದಿತ್ತೇನೋ ಆದ್ರೆ ಇವ್ರು ಚಿಮ್ಮಿಸೋ ಹಾಲಿನ ಉದ್ದ 9.2 ಫೀಟ್. ಅಷ್ಟೇ ಅಲ್ದೆ ಈ ಹಾಲಿನ ಕಾರಂಜಿಯಿಂದಾನೇ ಇಲ್ಕರ್, ಉರಿಯುತ್ತಿರುವ ಮೇಣದ ಬತ್ತಿಯನ್ನ ಆರಿಸುತ್ತಾರೆ.
ಮೂಗಿಂದ ಜ್ಯೂಸು, ಹಾಲು ಹೀಗೆ ತರಾವರಿ ದ್ರವಗಳನ್ನ ಎಳೆದುಕೊಂಡು ಕಣ್ಣಿದಾ ಸೀದಾ ಗ್ಲಾಸ್ ಚಿಮ್ಮಿಸುತ್ತಾರೆ. ನಿಜಕ್ಕೂ ಇದು ವಿರಳಾತಿ ವಿರಳ ಟ್ಯಾಲೆಂಟ್ ಅಲ್ವಾ..