ಸಭೆ ಸಮಾರಂಭಗಳಲ್ಲಿ ಊಟವಾದ ನಂತ್ರ ಸುಮ್ಮನೆ ಹಾಗೆ
ಒಮ್ಮೆ ತೀಗಿದರೆ ಸಾಕು,. ಛೇ ಇವ್ರೆನಪ್ಪಾ.. ಸ್ವಲ್ಪನೂ ಮ್ಯಾನರ್ಸ್ ಇಲ್ಲಾ
ಅಂತ ಮೂಗು ಮುರಿಯೋರೆ ಹೆಚ್ಚು. ಅಂತದ್ರಲ್ಲಿ
ಈ ತೇಗೇ ನಿಮ್ಮನ್ನ ಗಿನ್ನಿಸ್ ಬುಕ್ಕಲ್ಲಿ ಹೆಸರು ಬರುವಂತೆ ಮಾಡಿದ್ರೆ ಹೇಗಿರಬೇಡ.. ಹೌದು ಅಂತದ್ದೊಂದು ಅಚ್ಚರಿಯೂ
ನಡೆದಿದೆ.
ಛಿ, ಛಿ
ಇದೇನ್ರಿ ಇವ್ರು ಒಳ್ಳೆ ಎಮ್ಮೆ ಥರ ತೇಗ್ತಾರೆ ಇಂತ ಮುಖ ಕಿವುಚಬೇಡಿ. ಈ ತೇಗೇ ಇವ್ರನ್ನ ಗಿನ್ನಿಸ್ ಬುಕ್ ಆಫ್ ರೆಕಾರ್ಡ್
ನಲ್ಲಿ ಇವ್ರ ಹೆಸ್ರನ್ನ ದಾಖಲಿಸುವಂತೆ ಮಾಡಿದೆ.
ಎಲ್ಲರಿಗೂ ಒಂದಾದರೊಂದು talent ಇದ್ದೇ ಇರುತ್ತೆ. ಆದ್ರೆ ಪೌಲ್ ಹನ್ ನ ಪಾಲಿಗೆ ಇದು ಎಬಿಲಿಟಿ. ಪೌಲ್ ಬೋರಬ್ಬರಿ 110 ಡೆಸಿಬಲ್ಸ್ ವರೆಗೂ ತೇಗಬಲ್ಲ.. ವ್ಯಾಕ್ ಇದೂ ಒಂದು ಟ್ಯಾಲೆಂಟಾ ಅಂತ ಮೂಗು ಮುರಿಯಬೇಡಿ. ಯಾಕಂದ್ರೆ ಪೌಲ್ ಈಗ ಲಂಡನ್ ನ ವೇರಿ ಫೇಮಸ್ ಸೆಲೆಬ್ರಿಟಿ.
ಈ ತಮ್ಮ ಟ್ಯಾಲೆಂಟನ್ನ ಮೊದ್ಲು ಅವ್ರು ಬ್ರಿಟನ್ ಗಾಟ್ ಟ್ಯಾಲೆಂಟ್ ನಲ್ಲಿ ಪ್ರದರ್ಶಿಸಿದ್ರು. ಆದ್ರೆ ಎಲ್ಲಾ ಜಡ್ಜಗಳು ಇವ್ರನ್ನ ಶೋನಿಂದ ಹೊರಬೀಳುವಂತೆ ಮಾಡಿದ್ರು.. ತದ ನಂತ್ರ ಇವ್ರು ಗಿನ್ನಿಸ್ ಬುಕ್ ಸೇರಿದ ಮೇಲೆ ಇವ್ರ ಎಬಿಲಿಟಿ ಎಲ್ಲರ ಗಮನಕ್ಕೆ ಬಂದದ್ದು.. ಆದ್ರೂ ಇದ್ಯಾಕೋ ತೀರ ಅತಿಯಾಯ್ತಲ್ಲ...