ಈ ಆಧುನಿಕ
ಯುಗದಲ್ಲಿ ಮನುಷ್ಯನಿಗೆ ಬಿಡಿಸಲಾಗದ ಸಮಸ್ಯೆಗಳೆ ಇಲ್ಲಾ ಅಂತ ಅಂದುಕೊಳ್ಳುತ್ತಿದ್ದರೆ, ಮನುಷ್ಯನನ್ನೆ
ಬೆಚ್ಚಿಬೀಳಿಸುವ ವಿರಳಾತಿ ವಿರಳ ಖಾಯಿಲೆಗಳ ಬಗ್ಗೆ
ಗೊತ್ತೆ.? ಮದ್ದೆ ಇಲ್ಲದ ಎಷ್ಟೋ ರೋಗಗಳಿಗೆ ಪ್ರಪಂಚದಾದ್ಯಂತ ಅನೇಕರು ಬಲಿಯಾಗುತ್ತಿದ್ದಾರೆ
ಅನ್ನೋದು ಅಚ್ಚರಿಯಾದ್ರೂ, ನಿಜ. ಇಂಥಾ ರೋಗಗಳೂ ಇವೆಯಾ ಎನ್ನುವಂಥ ಜಾ ಡ್ರಾಪಿಂಗ್
ಖಾಯಿಲೆಗಳು ಇಲ್ಲಿವೆ ನೋಡಿ.
ಪ್ರಪಂಚದಲ್ಲಿ ಕೆಲವೇ ಕಲವು ಜನರಿಗೆ ಕಾಡುವಂತ ರೋಗ ಈ ಪ್ರೊಜೆರಿಯಾ. ಹಿಂದಿಯ ಪಾ ಚಿತ್ರದಲ್ಲಿ ಅಮಿತಾಭ್ ಅಭಿನಯದ ಆರೋ ಪಾತ್ರ ಇದೇ ರೋಗದಿಂದ ಬಳಲುತ್ತಿರುತ್ತಾನೆ.
ಈ ರೋಗಕ್ಕೆ ತುತ್ತಾದವರ ಜೀವಿತಾವಧಿ ಬರೀ 13 ವರ್ಶ.
ಇವರೆಲ್ಲಾ ಹುಟ್ಟು ಮುದುಕರು. ಅಂಗಳದ ತುಂಬೆಲ್ಲಾ ಆಡಿಕೊಂಡು ಕುಣಿದುಕೊಂಡು ಇರಬೇಕಾದ ಪುಟ್ಟ ಮಕ್ಕಳು ಜೆನೆಟಿಕ್ ಕೋಡ್ ನಲ್ಲಾದ ವ್ಯತ್ಯಾಸದಿಂದ ಮಕ್ಕಳು 80 ವರ್ಶದ ಹಣ್ಣು ಹಣ್ಣು ಮುದುಕರಾಗಿ ಬಿಡುತ್ತಾರೆ. ವಿಶ್ವದೆಲ್ಲಡೆ ಬರೀ 48 ಇಂತಹ ಮಕ್ಕಳಿದ್ದಾರೆ. ವಿಜ್ಞಾನಿಗಳೂ ಏನು ಮಾಡಲಾಗದೆ ಕೈ ಚೆಲ್ಲಿಕುಳಿತಿದ್ದಾರೆ.
!-- Facebook share button Start -->