ತುಂಬಾನೆ ಚಿಕ್ಕದು, ಬರಿ
ಗಾಲ್ಫ್ ಬಾಲ್ ನ ಸೈಜಿನಲ್ಲಿರುವ ಈ ಬ್ಲೂ ರಿಂಗಡ್ ಆಕ್ಟೋಪಸ್, ಮೂರ್ತಿ
ಚಿಕ್ಕದಾದ್ರೂ ಕೀರ್ತಿ ದೋಡ್ಡದು ಅನ್ನೋಹಾಗೆ, ನೋಡೊಕೆ ಇಶ್ಟೇ ಇಶ್ಟಿದ್ರೂ
ವಿಶ ಇರೋದು ಮಾತ್ರ 26 ಜನರನ್ನ ಒಂದೇ ಏಟಿಗೆ ಕೊಲ್ಲೋವಶ್ಟು. ಇದನ್ನೇ ಕೇಳಿ ಹೌಹಾರಿದ್ರಾ.
ವೈಟ್ ಅ ಮಿನಟ್ ಹೇದ್ರೋಕೆ ಇನ್ನೂ ಒಂದು ವಿಶಯ ಇದೇ. ಅದೆನೆಂದ್ರೆ ಈ ಆಕ್ಟೋಪಸ್
ನಿಂದ ಕಚ್ಚಿಸಿಕೊಂಡು ಆಸ್ಪತ್ರೆಗೆ ಸೇರಿದ್ರೂ ಏನೂ ಉಪಯೋಗವಿಲ್ಲ. ಯಾಕೆಂದ್ರೆ
ಇದರ ವಿಶಕ್ಕೆ ಇನ್ನೂ ಮದ್ದೇ ಕಂಡುಹಿಡಿದಿಲ್ಲಾ.
ಈಗ ಏನಪ್ಪಾ ಮಾಡೋದು ಅಂತ ಚಿಂತಿಸಬೇಡಿ
ಯಾಕೆಂದ್ರೆ ಇದಿರೋದು ಜಪಾನ್ ಮತ್ತು ಆಶ್ಟರೇಲಿಯಾದ ಸಮುದ್ರಗಳಲ್ಲಿ ಮಾತ್ರ.
ಸೋ ಫ್ರೇಂಡ್ಸ , ನೀವು ಅಂದುಕೊಂಡ ಹಾಗೆನೆ ದಿ ಟಾಪ್ ಫೋರ್ ಪಾಯ್ಸನಸ್ ಆಕ್ಟೋಪಸ್
ಅವಾರ್ಡ್ ಗೋಸ್ ಟು ಬ್ಲೂ ರಿಂಗಡ್ ಆಕ್ಟೋಪಸ್.
!-- Facebook share button Start -->