ಎಲ್ಲರಿಗೂ ಗೊತ್ತಿರೋ ಹಾಗೆ ಅಮೇರಿಕಾದ ನೆವಿಸೀಲ್ಸ್ ಗಳು ಸಾವಿದ್ದಹಾಗೆ. ಅವ್ರ ಎದುರಿಗಿದ್ದವರ್ಯಾರೂ ಬದುಕುವ ಚಾನ್ಸೇ ಇರೋದಿಲ್ಲ. ಇನ್ನು ಅಂತ ಕಮಾಂಡೋಗಳು ಒಂದು ಆಪರೇಷನ್ ನನ್ನ ಕೈಗೊಂಡ್ರೆ ಒಂದಿಂಚೂ ಬಿಡದ
ಹಾಗೆ ಮುಗಿಸೋದು ಅವ್ರ ಕೆಪ್ಯಾಸಿಟಿ. ಮಿಸ್ಟರ್ ಪರ್ಫೆಕ್ಷನಿಸ್ಟ್ ಗಳಾಗಿರೋ ಸಿಲ್ಸ್ ಗಳು ಕೈಗೊಂಡ ಮತ್ತೊಂದು
ಪರ್ಫೆಕ್ಟ್ ಮಿಷನ್ ಫೈರ್
ಫ್ರಂಮ್ ಹೆಲ್..!
ಒಂದು
ಕಾಲದಲ್ಲಿ ಅಲ್ ಖೈದಾದ ಮುಖ್ಯಸ್ಥ. ಆಗಿನ್ನು ಒಸಮಾ ಬಿನ್ ಲಾಡೆನ್ ಇಷ್ಟು ಪಾಪುಲರ್ ಆಗಿರಲಿಲ್ಲ. ಆತನೇನಿದ್ದರು ಎಲೆ
ಮರೆಕಾಯಾಗಿದ್ದ.. ಆದ್ರೆ ಜರ್ಕಾವಿ, ಅಲ್ ಖೈದಾದ ವಿಷಬೀಜವನ್ನ ವಿಶ್ವದಾದ್ಯಂತ
ಪಸರಿಸಲು ಪಣತೊಟ್ಟಂತವನು. ಹೀಗಾಗೇ ಈತನ್ನ ಅಮೆರಿಕಾ ಟಾರ್ಗೆಟ್ ಮಾಡಿತ್ತು. ಈತ ಅಲ್ ಖೈದಾದ ಬಾಂಬಿಂಗ್ ಸ್ಪೆಷಲಿಸ್ಟೇ ಸರಿ. ಯಾಕಂದ್ರೆ ಈತ ದೇಶ ವಿದೇಶಗಳಲ್ಲಿ
ಬಾಂಬ್ ಗಳನ್ನ ಸಿಡಿಸೋದ್ರಲ್ಲಿ, ಸೂಸೈಡ್ ಬಾಂಬರ್ ಗಳನ್ನ ತಯಾರು ಮಾಡೋದ್ರಲ್ಲಿ
ಸಿದ್ಧ ಹಸ್ತ.
ಅಷ್ಟೇ ಅಲ್ದೆ ಜರ್ಕಾವಿ, ಅಮೆರಿಕಾದ ಸುಪ್ರಸಿದ್ಧ ವ್ಯಕ್ತಿಗಳನ್ನ ಅಪಹರಿಸಿ ತಮ್ಮ ಛೇಲಾಗಳನ್ನ ಬಿಡುವಂತೆ ಕಾಡುತ್ತಿದ್ದ. ಅಷ್ಟೇ ಅಲ್ಲದೆ ಇರಾಕ್ ನಲ್ಲಿ ಜರ್ಕಾವಿ ತನ್ನದೇ ಆದ ಒಂದು ಸುಸಜ್ಜಿದ ಸಂಘವನ್ನ ಕಟ್ಟಿಕೊಂಡಿದ್ದ. ಅಲ್ಲಿ ಕುಳಿತುಕೊಂಡೇ ಅಮೆರಿಕಾದ ಮೇಲೆ ನಡೆಸಬಹುದಾದ ದಾಳಿಗಳ ಬಗ್ಗೆ ಪ್ಲಾನ್ ಮಾಡ್ತಿದ್ದ. ಈತನಿಂದ ರೋಸಿಹೋಗಿದ್ದ ಅಮೆರಿಕಾ ಈತನಿಗೊಂದು ಗತಿ ಕಾಣಿಸಲೇ ಬೇಕು ಅಂತ ನಿರ್ಧರಿಸಿತ್ತು. ಹೀಗಾಗೇ ಅವ್ರು ಮೊರೆ ಹೋಗಿದ್ದು, ವರ್ಡ್ದ್ಸ್ ಮೋಸ್ಟ್ ಡೇಂಜರಸ್ ಕಮಾಂಡೋಗಳಾದ ನೆವಿ ಸೀಲ್ಸ್ ಗೆ.
ಪರ್ಫೆಕ್ಷನಿಸ್ಟ್ ಗಳಾದ ಕಮಾಂಡೋಗಳು, ಜರ್ಕಾವಿ ಎಲ್ಲಿದ್ದಾನೇ ಅನ್ನೋದನ್ನ ಮೊದಲೇ ತಿಳಿದಿದ್ವು. ಅದು 2010ರ ಜೂನ್ ತಿಂಗಳು, ಜರ್ಕಾವಿ ತನ್ನ ಛೇಲಾಗಳ ಜೊತೆಗೂಡಿ ಇರಾಕ್ ನ ಬಾಗ್ದಾದ್ ನಲ್ಲಿ ತನ್ನ ಸಭೆ ನಡೆಸಿದ್ದ. ಈ ವಿಷಯವನ್ನ ತಿಳಿದ ಸೀಲ್ ಗಳು ಅಲ್ಲಿಗೆ ಧಾವಿಸಿದ್ರು. ಲಾಡೆನ್ ನನ್ನ ಕೊಂದ ಹಾಗೆ ಅವ್ರು ಜರ್ಕಾವಿಯನ್ನ ಅಟ್ಟಾಡಿಸಿ ಕೊಲ್ಲಲಿಲ್ಲ. ಬದಲಾಗಿ MH-47 ಸ್ಪೆಷಲ್ ಒಪ್ಸ್ ಚಿನೂಕ್ ಯುದ್ಧವಿಮಾನದಲ್ಲಿ ತೆರಳಿದ್ದ ಸೀಲ್ ಗಳು , ಆತನ ಅಡುಗುದಾಣವನ್ನ ಜಸ್ಟ್ ಒಂದು ಬಾಂಬ್ ಹಾಕಿ ಉಡಾಯಿಸಿದ್ರು .

ಅಷ್ಟೇ.. ಜರ್ಕಾವಿಯ ಚಾಪ್ಟರ್ ಕ್ಲೋಸ್ ಆಗಿ ಹೋಯ್ತು.
ಜೊತೆಗೆ ಆತನ ಛೇಲಾಗಳದ್ದೂ..ಇಂತಹ ಡಿಫರೆಂಟ್ ಕಾನ್ಸೆಪ್ಟ್ ಗಳಿಂದಾಗೇ ನೆವಿ ಸೀಲ್ ಗಳು ಭೂಮಿ ಮೇಲಿರೋ ಮೋಸ್ಟ್ ಡೇಂಜರಸ್
ಕಮಾಂಡೊಗಳು ಅನ್ನೋ ಹೆಸ್ರು
ಪಡೆದದ್ದು