ಇವ್ನುಂದು ಬಾಯಿನೋ ಬೊಂಬಾಯಿನೋ ಅನ್ನೋ ಮಾತು ಈತನಿಗೆ
ಅಕ್ಷರಶಃ ಅನ್ವಿಯಿಸುತ್ತೆ. ಯಾಕಂದ್ರೆ
ಫ್ರಾನ್ಸಿಸ್ಕೋ ಡೊಮಿಂಗೋದು ಪ್ರಪಂಚದ ಅತ್ಯಂತ ದೊಡ್ಡ ಬಾಯಿ.. ಇಡೀ ಕೋಕ್ ಬಾಟಲನ್ನೇ ಕ್ಷಣ ಮಾತ್ರದಲ್ಲಿ ಬಾಯಲ್ಲಿ
ತೂರಿಸಿಕೊಂಡು ಬಿಡಬಲ್ಲ ಈ ಭೂಪ.
ರಬ್ಬರ್ ನಂತೆ ಬೆಂಡಾಗೋ ಈ ಬಾಯಿ ಬರೋಬ್ಬರಿ 6.69 ಇಂಚ್ ಉದ್ದವಿದೆ. ತನ್ನ ಬಾಯಿಯಿಂದಾನೇ ಬಾಯಿಮಾತದ ಈ ಭೂಪ, ಎಲ್ಲಾ ಜಾಹಿರಾತು ಕಂಪನಿಗಳಿಗೆ ಸೆಂಟರ್ ಆಫ್
ಅರ್ಟ್ಯಾಕ್ಷನ್