ಅಯ್ಯಯ್ಯೋ ಇವನೇನಪ್ಪಾ ಹೀಗೆ ಪೆಟ್ರೋಲ್ ಕುಡಿತಾನೆ, ಗಾಜು ತಿಂತಾನೆ. ಇವನಿಗೇನೂ ಆಗಲ್ವಾ. ಇದೇಲ್ಲಾ
ಟಿವಿಲಿ ಬರೋಕ್ಕೆ ಮಾಡೋ ಗಿಮಿಕ್ಕೂ ಅಂದುಕೊಂಡ್ರೆ ತಪ್ಪು ತಪ್ಪು. ಇದು ಒಂದು ರೀತಿಯ
ವಿರಳ ವಿಚಿತ್ರ ಖಾಯಿಲೆ. ಈ ಖಾಯಿಲೆ ಇರೋರಿಗೆ ಡಿಫೆರೆಂಟಾಗಿರೊದೆನ್ನನ್ನಾದ್ರು ತಿನ್ನಬೇಕು ಅಂತ
ಅನ್ನಿಸುತ್ತಂತೆ. ಈ ಖಾಯಿಲೆಗೆ ವಿಜ್ಞಾನಿಗಳು ಇಟ್ಟ ಹೆಸ್ರು ಪಿಕಾ ಅಂತ.
!-- Facebook share button Start -->