ನಮ್ಮಲ್ಲಿ ಕೃಶ್ಣ ಸುಂದರ ಅಂದ್ರೆ ತುಂಬಾನೆ ಹ್ಯಾಂಡಸಮ್ ಅಂತ ಅಂದುಕೊಳ್ತೆವೆ. ನೀಲ ಮೇಘ ಶ್ಯಾಮ, ವಿಶವನ್ನ ಕುಡಿದ ಶಿವನ ಮೈ ಬಣ್ಣ ನೀಲಿಯಾಯ್ತು ಅಂತ ಪುರಾಣ ಹೇಳುತ್ತವೆ. ಆದ್ರೆ ನಿಜವಾಗಿಯೂ ನೀಲಿ ಮೈಬಣ್ಣದ ಜನರನ್ನ ನೋಡಿದ್ದಿರಾ. ಇಲ್ಲಿನೋಡಿ. ಇದು ಕೂಡ ಒಂದು ಖಾಯಿಲೆ. 1960ರಲ್ಲಿ ಅಂತಹ ಒಂದು ನೀಲಿ ಮೈ ಬಣ್ಣದ ಕುಟುಂಬವೊಂದು ಇತ್ತೆಂದು ಹೇಳಲಾಗುತ್ತದೆ.