ನಮ್ಮಂತೆ ಇನ್ನೂ
ಆರು ಜನ ಪ್ರಪಂಚದಲ್ಲಿ ಇರ್ತಾರೆ ಅನ್ನೋ ಬಗ್ಗೆ ಕೇಳಿದ್ವಿ. ಆದ್ರೆ ಯಾವತ್ತಾದ್ರೂ
ನೋಡಿದ್ರಾ... ಇಲ್ಲಾ ಅಂತಾದ್ರೆ ನಾವಿಂದು ಪರಸ್ಪರ ಹೋಲುವ ಸೆಲೆಬ್ರಿಟಿಗಳನ್ನ
ತೋರಿಸ್ತಿವಿ. ಇವರೆಲ್ಲಾ ರಕ್ತ
ಸಂಬಂಧಿಗಳಲ್ಲ, ಫಿಲ್ಮಿ ಅಂದಾಸ್ ನಲ್ಲಿ ಜಾತ್ರೆಯಲ್ಲಿ ಕಳೆದ ಅಣ್ಣ ತಮ್ಮಂದಿರಲ್ಲ, ಅವಳಿ
ಜವಳಿಗಳಂತೂ ಮೊದಲೇ ಅಲ್ಲಾ.... ಪಕ್ಕದ ಊರಿನೋರು ಅಲ್ಲಾ... ದೇಶಗಳನ್ನೇ
ಮೀರಿ ಬೆಳೆಯತ್ತಿರುವ ಸೆಲೆಬ್ರಿಟಿಗಳು... ವಿಚಿತ್ರ ಅಂದ್ರೆ ತದ್ರೂಪಿಗಳಂತೆ
ಕಾಣುವ ಇವರೇಲ್ಲಾ ಬಾಲಿವುಡ್ ಮತ್ತು ಹಾಲಿವುಡ್ ಸ್ಟಾರ್ ಗಳು....
ಪ್ರಿಟಿ ವುಮೆನ್ ಆಫ್ ದಿ
ಬಾಲಿವುಡ್ ಅಂದಾಕ್ಷಣ ನಮಗೆ ಥಟ್ಟನೆ ನೆನಪಾಗೋದು ಪ್ರೀತಿ ಜಿಂಟಾ... ತಮ್ಮ
ಹೆಸರಿನಂತೆಯೇ ತುಂಬಾ ಪ್ರಿಟಿಯಾಗಿರೋ ಈಕೆಯಂತೆಯೇ ಇರುವ ಮತ್ತೋಬ್ಬ
ಆಕ್ಟರ್ ಗೋತ್ತ...ಈಗ ಹೇಳಿ ಈ ಇಬ್ಬರಲ್ಲಿ ನಮ್ಮ ಪ್ರೀತಿ ಯಾರು ಅಂತ.. ಕನಫ್ಯೂಸ್
ಆದ್ರಾ. ನಮ್ಮ ಕಣ್ಣನ್ನೇ ನಂಬಲಾರದಶ್ಟು ಸಿಮಿಲಾರಿಟಿಗಳು ಪ್ರೀತಿ ಜಿಂಟಾ ಮತ್ತು
ಹಾಲಿವುಡ್ ಬ್ಯೂಟಿ ಡ್ರಿವ್ ಬ್ಯಾರಿಮೋರ್ ನಲ್ಲಿವೆ...
ಅವಳಿಗಳೆಂತೆ ಕಾಣುವ ಇವರ ರಿಸೆಂಬಲೆನ್ಸೆ
ನಿಜಕ್ಕೂ ಮೈಂಡ್ ಬ್ಲೋಯಿಂಗ್....