Mr.Eat It All...!



ಇಂಥವರನ್ನ ನಾವು ಎಲ್ಲಾ ದೇಶಗಳಲ್ಲೂ ನೋಡಿರ್ತಿವಿ. ಇದೊಂಥರ ವಾಸಿಯಾಗದ ಖಾಯಿಲೆ. ಅದೇ ರೀತಿ ಮೈಕಲ್ ಲೋಲಿಟೋ ಕೂಡ ಅನ್ ಡೈಜೆಸ್ಟಬಲ್ ಐಟಂಗಳನ್ನ ತಿನ್ನೋದ್ರಲ್ಲಿ ಫೇಮಸ್ಸು. ಚಿಕ್ಕಂದಿನಲ್ಲಿ ಮಣ್ಣು, ಪಿನ್ನು ತಿನ್ನೊದ್ರಿಂದ ಶುರುವಾದ ಈ ದುರಭ್ಯಾಸ, ಇಂದು ಪೆಟ್ರೋಲ್, ಸೈಕಲ್, ಟಿವಿ, ಗ್ಲಾಸ್, ರಬ್ಬರ್ರೂ ತಿನ್ನುವಷ್ಟರ ಮಟ್ಟಿಗೆ ಮುಂದುವರೆದಿದೆ. ಇಷ್ಟೇಲ್ಲಾ ತಿಂದ್ರೂ ನಿಂಗೆ ಹೊಟ್ಟೆ ಕೆಟ್ಟಿಲ್ವಾ ಅಂದ್ರೆ ಇವನ್ನೆಲ್ಲಾ ತಿಂದು ಡೈಜೆಸ್ಟ್ ಮಾಡಿಕೊಳ್ಳೊ ಕೆಪ್ಯಾಸಿಟಿ ನಂಗಿದೆ ಅಂತಾನೆ ಈ ಭೂಪ.
!-- Facebook share button Start -->