ಇದು ಫ್ರಾನ್ಸ್ ನ ಓಡರ್ ಸುರ್ ಗ್ಲಾನ್ ನಗರ. ಇದನ್ನ ಹಾರರ್
ಆಫ್ ಸೆಕೆಂಡ್ ವರ್ಡ ವಾರ್ ಅಂತಾನೂ ಕರಿತಾರೆ. ಮಹಾಯುದ್ಧಕ್ಕೂ ಮೊದಲು ಸಂತಸ ಮನೆಮಾಡಿದ್ದ ಈ ಊರಲ್ಲಿ, ಮಹಾಯುದ್ಧಾ ಭಯಂಕರ
ಬಿರುಗಾಳಿಯನ್ನೇ ಬೀಸಿತು. ಸುಮಾರು 642 ಕುಟುಂಬಗಳು ಇಲ್ಲಿ ವಾಸವಾಗಿದ್ದವು. ಎರಡನೇ ಮಹಾಯುದ್ಧದ ಸಮಯದಲ್ಲಿ ಇವರ ಮನೆ ಮನಗಳಿಗೂ ದಾಳಿ ಮಾಡಿದ ಜರ್ಮನ್ ಸೈನಿಕರು
ನರಮೇಧವನ್ನೇ ನಡೆಸಿದರು. ಅಂದು ಸೈನಿಕರ ದೌರ್ಜನ್ಯಕ್ಕೆ ನರಳಿ ನರಳಿ ಸತ್ತ ಜನರು ಇಂದು ಕೂಡ ಅದೇ
ದ್ವೇಷದಲ್ಲಿ ಇದ್ದಾರಂತೆ.
!-- Facebook share button Start -->