ಇವರಿಬ್ರೂ ಹುಡಗೀರ ಹಾರ್ಟ್ ಬೀಟ್ಸ್ ಬಡ್ಡಿಂಗ್ ಆಕ್ಟರ್ಸ್ ಅಶ್ಟೇ ಅಲ್ಲದೆ ಹಾಲಿವುಡ್ ಬಾಲಿವುಡ್ ನ ಚಾಕೊಲೇಟ್ ಬಾಯ್ಸ್ ಅಂತಾನೆ ಫೇಮಸ್. ಮಿರರ್ ಇಮೇಜಂತೆ ಕಾಣುತ್ತಿರುವ ಇವರಲ್ಲಿ ಒಬ್ರು ಸ್ವೀಟ್ ಎನ್ ಹಾಟ್ ಶಾಹೀದ್ ಕಪೂರ್ ಅಂಡ್ ಹಾಲಿವುಡ್ ಹಾಟ್ ಕೇಕ್ ಝಾಕ್ ಬ್ರಾಫ್.
ಇವರನ್ನ ಫಿಲ್ಮಿ ದುನಿಯಾದ ಪರ್ಫೆಕ್ಶನಿಶ್ಟ್ ಅಂತಾರೆ. ತಮ್ಮ ಮನೋಘ್ನ ಅಭಿನಯದ ಮೂಲಕ ಇವರೂ ಮನೆ ಮಾತಾದವರು. ಬಾಲಿವುಡ್ ನ ಆಮೀರ್ ಖಾನ್ ಮತ್ತು ಹಾಲಿವುಡ್ ನ ಟಾಮ್ ಹಂಕ್ಸ್ ಬರೀ ತಮ್ಮ ಪರ್ಫೆಕ್ಟ್ ಕರಿಯರ್ ಗ್ರಾಫ್ ನ್ನಶ್ಟೇ ಶೇರ್ ಮಾಡಿಕೊಳ್ಳದೆ, ಸಿಮಿಲರ್ ಲುಕ್ಕನ್ನೂ ಶೇರ್ ಮಾಡ್ಕೋಳ್ತಾರೆ.