ಚೀನಾದ ಹಾಂಗ್ ಕಾಂಗ್ ಹತ್ತಿರವಿರುವ ಇದು ನೌಲೂನ್ ವಾಲ್ಡ್
ಸಿಟಿ ಉರುಫ್ ಅ ಲಾಲೆಸ್ ಸಿಟಿ (law less city). ಬ್ರಿಟಿಷರ ಆಳ್ವಿಕೆಗೆ ತತ್ತರಿಸಿ ಹೋಗಿದ್ದ ಈ ಪಟ್ಟಣ ಜನ, ನಂತ್ರ ಎರಡನೇ ಮಹಾಯುದ್ಧದ ಹೊತ್ತಿಗೆ ನರಕವನ್ನೇ ನೋಡಿದ್ರು., ಅಲ್ಲಿಂದ ಆವತ್ತು ಬದುಕಿದೆಯೇ ಬಡಜೀವ
ಅಂತ ಪರಾರಿಯಾದ ಜನ ಇದುವರೆಗೂ ವಾಪಸ್ಸಾಗಿಲ್ಲ. ಆ ನಂತ್ರ 1995ರಲ್ಲಿ ಬ್ರಿಟಿಷ್ ರು ಮತ್ತು ಚೀನಿಯರು ಒಪ್ಪಂದ ಮಾಡಿಕೊಂಡ
ನಂತ್ರ ಈ ಪಟ್ಟಣ ಚೀನಾದ ತೆಕ್ಕೆಗೆ ಬಿತ್ತಾದ್ರೂ, ಯಾರೂ ಕೂಡ ಈ ಲಾ ಲೆಸ್ ಸಿಟಿಯಲ್ಲಿ ಸಂಸಾರ ಹೂಡಲು ಸಿದ್ಧರಿಲ್ಲ.
!-- Facebook share button Start -->