Great Resemblance in Stars!- Look a like

ಬಾಲಿವುಡ್ ನಲ್ಲೇ ಒಂದೇ ಥರ ಕಾಣೋ ಆಕ್ಟರ್ ಗಳನ್ನ ನೋಡೋ ಮಜಾನೆ ಬೇರೆ ಅದಕ್ಕೆ ಲೆಟೆಸ್ಟ್ ಉದಾಹರಣೆ ಅಂದ್ರೆ.
ಬಾಲಿವುಡ್ ನ ಶೆಹನ್ ಶಾ , ಬಿಗ್ ಬಿ ನನ್ನೇ ಹೋಲುವ, ಇನ್ನು ಬಾಲಿವುಡ್ ನಲ್ಲಿ ಅಂಬೆಗಾಲಿಡುತ್ತಿರುವ ಸೋನು ಸೂದ್.







ಬಾಲಿವುಡ್ ನ ಫಸ್ಟ್ ಸೂಪರ್ ಮ್ಯಾನ್ ಹೃತಿಕ್ ರೋಶನ್ ಐಂಡ್ ಹಿಮೇಶ್ ಬಾವೆಜಾ.





ಅಶ್ಟೇ ಯಾಕೆ ಮೋಹಕ ನಗುವಿನ ಮಧುಬಾಲ ಮತ್ತು ನಮ್ಮ ಎಕ್ ದೋ ತೀನ್ ಮಾಧುರಿ.



ಎವರ್ ಗ್ರೀನ್ ಬ್ಯೂಟಿ ಐಶ್ ಮತ್ತು ಸ್ನೇಹಾ ಉಲ್ಲಾಳ. ಸೇಮ್ ಇರ್ಲೆ ಬೇಕು ಬಿಡಿ ಎಶ್ಟಾದ್ರು ನಮ್ಮೋರಲ್ವಾ.



!-- Facebook share button Start -->