HI-FI HOUSE- Villa Leopoldo in France

ಮುಖೇಶ್ ಅಂಬಾನಿಯ ಮನೆ ಪ್ರಪಂಚದ ಅತ್ಯಂತ ಕಾಸ್ಟ್ಲಿ ಮನೆಯೇ ಆಗಿರಬಹುದು. ಆದ್ರೆ ಮುಖೇಶನ ಮನೆಗಿಂತ ದೊಡ್ಡದಾಗಿ ಮತ್ತು ಕಡಿಮೆ ಖರ್ಚಿನಲ್ಲಿ ಕಟ್ಟಿದಂತಹ ಅರಮನೆಯಂತ ಮನೆಗಳು ಅನೇಕ. ಅವುಗಳಲ್ಲಿ ಫ್ರಾನ್ಸ್ ನ ಲಿಯೋಪೊಲ್ಡೊ ಕೂಡ ಒಂದು.

!-- Facebook share button Start -->

HI-FI House - Mukesh Ambani House in Mumbai


ಮನೆಕಟ್ಟಿ ನೋಡು ಮದ್ವೆ ಮಾಡಿ ನೋಡು ಅನ್ನೋದು ನಾನ್ನುಡಿ. ಇಂದಿನ ಕಾಲದಲ್ಲಿ ಕೋರ್ಟ್ ನಲ್ಲಿ ಒಂದು ಸೈನ್ ಮಾಡಿ ಕ್ಷಣಮಾತ್ರದಲ್ಲೇ ಮದ್ವೆಮಾಡ್ಕೋ ಬಹುದು. ಆದ್ರೆ ಈ ಮನೆಕಟ್ಟೋದಿದೆಯಲ್ಲಾ ಅದು ಕಷ್ಟಸಾಧ್ಯವೇ ಸರಿ. ಅಂತದ್ರಲ್ಲಿ ದುಡ್ಡಿದ್ದವರಂತೂ ಕೋಟಿಗಟ್ಟಲೆ ಹಣ ಸುರಿದು ಅರಮನೆಯಂತ ಮನೆಕಟ್ಟಿಕೊಂಡಿರ್ತಾರೆ. ಅಂತಹ ಕಾಸ್ಟ್ಲಿ ಮನೆಗಳ ಪರಿಚಯ ಇಲ್ಲಿದೆ.

!-- Facebook share button Start -->

Deadliest Creatures- Puffer Fish

ಕಶೇರುಕಗದಳಲ್ಲಿ ಅತ್ಯಂತ ಅಪಾಯಕಾರಿ ಡಾರ್ತ್ ಫ್ರಾಗ್ ಅಂದ್ಕೋಂಡ್ರೆ ನಿಮ್ಮ ಊಹೆ ತಪ್ಪು. ಫ್ರಾಗ್ ಟಫ್ ಕಾಂಪಿಟೇಟರ್ ಇನ್ನೋಂದಿದೆ. ಇದುವೇ ಪಫ್ಫರ್ ಪಿಶ್. ನೋಡಿದ್ರೆ ಮುತ್ತು ಕೊಡಬೇಕು ಅನ್ನುವಶ್ಟು ಕ್ಯೂಟ್ ಆಗಿರೋ ಈ ಫಿಶ್ ಅಶ್ಟೇ ಟೇಸ್ಟಿಯಂತೆ. 


ಇದನ್ನ ತಿನ್ನೋಕೆ ಹೋದೋರೆಲ್ಲಾ ತಿಥಿ ಊಟ ಹಾಕಿಸಿಕೊಂಡಿದ್ದಾರೆ. ನುರಿತ ಚೆಫ್ ಗಳಿಗಶ್ಟೇ ಇದನ್ನ ಕರೆಕ್ಟಾಗಿ ಬೆಯಿಸುತ್ತಾರಂತೆ. ಜಪಾನಿನಲ್ಲಿ 1996 ರಿಂದ ಇಲ್ಲಿವರೆಗೂ ಪ್ರತಿ ವರ್ಶ ಒಟ್ಟು 44 ಜನರು ಈ ಪಫ್ಫರ್ ಫಿಶ್ ವಿಶದಿಂದ ಸಾಯುತ್ತಾರಂತೆ.

!-- Facebook share button Start -->

Deadliest Creatures- Dart Frog!

ನೋಡೋಕೆ ಕಲರ್ ಕಲರ್ ಆಗಿ ಕಾಣೋ ಕಪ್ಪೆನ ನೋಡಿ ಯಾಮಾರಿದ್ರೆ ನಮ್ಮ ಕಥೆ ಅಶ್ಟೇ... ಬರೀ ಎರಡಂಚು ಇರೋ ಈ ಕಪ್ಪೆನ ಮಟ್ಟಿದ್ರೆ ಅಲ್ಲೇ ಮಟಾಶ್. 


ವಿಶದ ಲೇಪನವಿರುವ ಕಪ್ಪೆಯ ಚರ್ಮ ಏಕಕಾಲದಲ್ಲಿ 10 ಜನರನ್ನ ಮತ್ತು 20 ಸಾವಿರ ಇಲಿಗಳನ್ನ ಕೊಲ್ಲಬಹುದು. ಡಾರ್ತ್ ಫ್ರಾಗ್ ಯೆಂದು ಕರೆಯಲ್ಪಡುವ ಈ ಕಪ್ಪೆಯ ದಕ್ಷಿಣಅಮೇರಿಕಾ. ಇಂದಿನ ಟಾಪ್ ಪಾಯ್ಸನಸ್ ವರ್ಟಿಬ್ರೇಟ್ ಅವಾರ್ಡ್ ಗೋಸ್ ಟು ಡಾರ್ತ್.

!-- Facebook share button Start -->

Deadliest Creatures- BANANA SPIDER!!!

ಹೌದು. ಇದೋಂದು ಭಯಾನಕ ಜೇಡ. ಇದಾಗಲೇ ದಾಖಲೆ ರೀತಿಯಲ್ಲಿ ಮನುಶ್ಯರನ್ನ ತನ್ನ ವಿಶದಿಂದ ಕೊಂದು 2007ಗಿನ್ನಿಸ್ ಬುಕ್ ಆಫ್ ವರ್ಡ ರೆಕಾರ್ಡ್ ನಲ್ಲಿ ತನ್ನ ಹೆಸರನ್ನ ದಾಖಲಿಸಿದೆ.. ಬನಾನ ಅಥವಾ ದಿ ಬ್ರಾಜಿಲಿಯನ್ ವಂಡೆರಿಂಗ್ ಸ್ಪೈಟರ್ ಎಂದು ಕರೆಯಲ್ಪಡುವ ಈ ಸ್ಪೈಡರ್ ನ ನೋಡಿದ್ರೆ ನಿಜಕ್ಕೂ ವಂಡರ್ ಅನ್ನಿಸುತ್ತೆ. 



ಹಗಲಿನ್ನಿ ಅಡಗಿ ಕೂತಿರುವ ಈ ಜೇಡದ ಕತ್ತಲು ಜಗತ್ತು ಮಾತ್ರ ನಿಜಕ್ಕೂ ಭಯಾನಕ. ಇದು ಜೇಡ ಗಳಲ್ಲೇ ಅತ್ಯಂತ ವಿಶಕಾರಿ ಜೇಡ. ಗಿನ್ನಿಸ್ ಬುಕ್ ನಲ್ಲೇಯಿರುವ ಈ ಸ್ಪೈಡರ್ ಗೆ ನಮ್ಮ ಲಿಸ್ಟ್ ನಲ್ಲಿ ಸ್ಥಾನ ಇರಲ್ವಾ. ದಿ ಟಾಪ್ ಪಾಯ್ಸನಸ್ ಸ್ಪೈಡರ್ ಅವಾರ್ಡ್ ಗೋಸ್ ಟು ಬನಾನ ಸ್ಪೈಡರ್.

!-- Facebook share button Start -->