ಹೌದು. ಇದೋಂದು ಭಯಾನಕ ಜೇಡ.
ಇದಾಗಲೇ ದಾಖಲೆ ರೀತಿಯಲ್ಲಿ ಮನುಶ್ಯರನ್ನ ತನ್ನ ವಿಶದಿಂದ ಕೊಂದು 2007ರ ಗಿನ್ನಿಸ್ ಬುಕ್ ಆಫ್ ವರ್ಡ ರೆಕಾರ್ಡ್ ನಲ್ಲಿ ತನ್ನ
ಹೆಸರನ್ನ ದಾಖಲಿಸಿದೆ.. ಬನಾನ ಅಥವಾ ದಿ ಬ್ರಾಜಿಲಿಯನ್ ವಂಡೆರಿಂಗ್
ಸ್ಪೈಟರ್ ಎಂದು ಕರೆಯಲ್ಪಡುವ ಈ ಸ್ಪೈಡರ್ ನ ನೋಡಿದ್ರೆ ನಿಜಕ್ಕೂ ವಂಡರ್ ಅನ್ನಿಸುತ್ತೆ.
ಹಗಲಿನ್ನಿ ಅಡಗಿ ಕೂತಿರುವ ಈ ಜೇಡದ ಕತ್ತಲು ಜಗತ್ತು ಮಾತ್ರ ನಿಜಕ್ಕೂ ಭಯಾನಕ. ಇದು ಜೇಡ
ಗಳಲ್ಲೇ ಅತ್ಯಂತ ವಿಶಕಾರಿ ಜೇಡ. ಗಿನ್ನಿಸ್ ಬುಕ್ ನಲ್ಲೇಯಿರುವ ಈ ಸ್ಪೈಡರ್ ಗೆ ನಮ್ಮ ಲಿಸ್ಟ್
ನಲ್ಲಿ ಸ್ಥಾನ ಇರಲ್ವಾ. ದಿ ಟಾಪ್ ಪಾಯ್ಸನಸ್ ಸ್ಪೈಡರ್ ಅವಾರ್ಡ್ ಗೋಸ್ ಟು
ಬನಾನ ಸ್ಪೈಡರ್.
!-- Facebook share button Start -->