ಮಾತಾಡಿದ್ರೇ ಚೇಳು
ಕುಟುಕಿದಂಗಿರುತ್ತೆ ಅಂತಾರಲ್ಲ. ಆದ್ರೆ ಈ ಚೇಳು ಕುಟುಕಿದ್ರೆ ಮಾತೆ ಬರೋದಿಲ್ಲಾ ಸೀದಾ ಸ್ವರ್ಗಕ್ಕೆ ಫ್ರೀ
ಟಿಕೇಟ್. ಸಾಮಾನ್ಯವಾಗಿ ಚೇಳುಗಳು ಮನುಶ್ಯರಿಗೆ ಜೀವಹಾನಿ ಮಾಡೊದಿಲ್ಲಾ ಎನ್ನುವುದು
ನಂಬಿಕೆ. ಆದ್ರೆ ಈ ಚೇಳು ಸಾಮಾನ್ಯದಲ್ಲ. ಮಕ್ಕಳಿಗೆ ವಯಸ್ಸಾದವರಿಗೆ ಅಶ್ಟೇ ಯಾಕೆ
ಸದೃಡವಾಗಿದ್ದವರ ಜೀವತೋಗೆದ ಅಪಕೀರ್ತಿ ಈ ಡೆತ್ ಸ್ಟಾರ್ಕರ್ ಚೇಳಿಗೆ ಸಲ್ಲುತ್ತೆ.
ಸದ್ಯ ಈ
ಚೇಳಿನ ಕಾಟ ನಮ್ಮಲ್ಲಿಲ್ಲ. ಈದು ಬರೀ ಉತ್ತರ ಆಫ್ರೀಕಾದಲ್ಲಿ ಕಂಡು
ಬರುತ್ತೆ. ಇದನ್ನ ಕೇಳಿ ನಾವು ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಇಂದಿನ ನಮ್ಮ ಕೌಂಟ್ ಡೈನ್
ನಲ್ಲಿ ದಿ ಟಾಪ್ ಪಾಯ್ಸನಸ್ ಸ್ಕಾರ್ಪಿಯನ್ ಅವಾರ್ಡ್ ಗೋಸ್ ಟು ದಿ ಡೆತ್
ಸ್ಟ್ರಾಕರ್ ಸ್ಕಾರ್ಪಿಯನ್.
!-- Facebook share button Start -->