ನೋಡೋಕೆ ಕಲರ್ ಕಲರ್ ಆಗಿ
ಕಾಣೋ ಕಪ್ಪೆನ ನೋಡಿ ಯಾಮಾರಿದ್ರೆ ನಮ್ಮ ಕಥೆ ಅಶ್ಟೇ... ಬರೀ ಎರಡಂಚು ಇರೋ ಈ ಕಪ್ಪೆನ ಮಟ್ಟಿದ್ರೆ ಅಲ್ಲೇ
ಮಟಾಶ್.
ವಿಶದ ಲೇಪನವಿರುವ ಈ ಕಪ್ಪೆಯ ಚರ್ಮ ಏಕಕಾಲದಲ್ಲಿ 10 ಜನರನ್ನ ಮತ್ತು 20 ಸಾವಿರ ಇಲಿಗಳನ್ನ ಕೊಲ್ಲಬಹುದು. ಡಾರ್ತ್ ಫ್ರಾಗ್ ಯೆಂದು ಕರೆಯಲ್ಪಡುವ ಈ ಕಪ್ಪೆಯ ದಕ್ಷಿಣಅಮೇರಿಕಾ. ಇಂದಿನ ಟಾಪ್ ಪಾಯ್ಸನಸ್ ವರ್ಟಿಬ್ರೇಟ್ ಅವಾರ್ಡ್ ಗೋಸ್ ಟು ಡಾರ್ತ್.
!-- Facebook share button Start -->