Fish fish fish fish fish fish fish fish fish ..........

!-- Facebook share button Start -->

GHOST CITY IN TAIWAN...!!!

ನೋಡೊಕೆ ಡಿಫರೆಂಟ್ ಆಗಿರುವ ಈ ಥೈವಾನಿನ ಸ್ಯಾನ್ಜಿನ ಕಹಾನಿ ಕೂಡ ಡಿಫೆರೆಂಟಾಗೇ ಇದೆ. ಲಕ್ಸುರಿ ಲೈಫ್ ಸ್ಟೈಲ್ ಲೀಡ್ ಮಾಡಲು ನಿರ್ಮಾಣವಾಗುತ್ತಿರುವ ಈ ರೆಸಾರ್ಟ್ ಗೆ ಎದುರಾದ ವಿಘ್ನಗಳು ಒಂದೆರಡಲ್ಲ... ಕೆಲಸಗಾರರೆಲ್ಲಾ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಸತ್ರೆ. ಮತ್ತೆ ಕೆಲವರು ಈ ರೆಸಾರ್ಟ್ ಗೆ ಹೋಗುವ ದಾರಿ ಮಧ್ಯೆ ಮಣ್ಣಾಗಿ ಹೋದ್ರು. ಕೆಲವೊಮ್ಮೆ ಮೇಲ್ಫಾವಣಿ ಕುಸಿದ ಬಿದ್ರೆ ಮತ್ತೊಮ್ಮೆ ಕೆಲವರು ಬಿಲ್ಟಿಂಗ್ ಮೇಲಿಂದ ಇದ್ದಕ್ಕಿದ್ದಂತೆ ಬಿದ್ದು ಸತ್ತು ಹೋದ್ರು. ಆಗ ನಿಂತ ನಿರ್ಮಾಣ ಕಾರ್ಯ ಇನ್ನಾದರೂ ಸಹ ಪೂರ್ಣಗೊಂಡಿಲ್ಲ. ಆದ್ರೆ ಒಂದಾನೊಂದು ಕಾಲದಲ್ಲಿ ಈ ಜಾಗದಲ್ಲಿ ಸ್ಮಶಾನ ಇತ್ತಂತೆ. ಇಲ್ಲಿ ಇರುವ ಆತ್ಮಗಳಿಗೆ ಯಾರಾದ್ರೂ ಡಿಸ್ಟರ್ಬಮಾಡಿದ್ರೆ ಯಾರನ್ನೂ ಈ ಆತ್ಮಗಳು ಬಿಟ್ಟಿಲ್ಲವಂತೆ. ಸೋ ಬಿ ಅವೇರ್ ಆಫ್ ದಿಸ್ ಪ್ಲೇಸ್.


!-- Facebook share button Start -->

GHOST CITY-SHHH KOI HAI!!!


ಇದು ಉತ್ತರ ಉಕ್ರೇನಿಯಾದ ಪ್ರೈಪತ್. ಅಷ್ಟೇ ಅಲ್ಲದೆ ಈ ಸ್ಥಳ ಝೋನ್ ಆಫ್ ಏಲಿಯನ್ಸ್ ಅಂತಾನೆ ಫೇಮಸ್ಸು. ಒಂದಾನೋಂದು ಕಾಲದಲ್ಲಿ ಇಲ್ಲಿ ಎಲ್ಲವೂ ಇತ್ತು. ಇಲ್ಲಿ ನ್ಯೂಕ್ಲಿಯರ್ ಪವರ್ ಪ್ಲಾಂಟ್ ನ ಸುಮಾರು 50 ಸಾವಿರ ಕೆಲಸಗಾರರು ಮತ್ತು ಅವರ ಕುಟುಂಬ ನೆಮ್ಮದಿಯ ಜೀವನ ಸಾಗಿಸುತ್ತಿದ್ರು. ಆದ್ರೆ ಯಾವಾಗ 1986ರಲ್ಲಿ ಇಲ್ಲಿ ಕೆರ್ನೋಬ್ಲೈ ಸ್ಪೋಟವಾಯ್ತೋ ಇವರೆಲ್ಲರು ಸಜೀವವಾಗಿ ದಹನವಾದ್ರು. ಈಗ ಅಲ್ಲಿ ಇವರೆಲ್ಲರ ಆತ್ಮಗಳು ಇನ್ನೂ ಓಡಾಡುತ್ತವೆ, ರಾತ್ರಿ ಹೊತ್ತು ಜಾಗೃತವಾಗುವ ಈ ಆತ್ಮಗಳು ತಮ್ಮ ದಿನ ನಿತ್ಯದ ಕಾಯಕಗಳನ್ನ ಮಾಡುತ್ತವೆ ಅನ್ನೋ ಮಾತುಗಳಿವೆ. ತದನಂತ್ರ ಅಲ್ಲಿ ಯಾವುದೇ ಹೊಸ ಮನೆಗಳನ್ನ ನಿರ್ಮಿಸಿದರು ಅವು ಉಳಿಯೋದಿಲ್ಲ. 2005ರಲ್ಲಿ ಪಣತೊಟ್ಟು ನಿರ್ಮಿಸಿದ ಕಟ್ಟಡ ಕೂಡ ಕೆಲವೇ ದಿನಗಳಲ್ಲಿ ನೆಲಕಚ್ಚಿತು.


!-- Facebook share button Start -->

Chotisi AAsha- Part 5


6. ಬೆಥನಿ ಫೆಂಟಾನ್


ಇದಂತು ಮನಕಲಕುವ ಕಥೆ. ಬರೀ ಐದು ವರ್ಷದ ಬೆಥನಿ ಫೆಂಟಾನ್ ಗೆ ತನ್ನ ನೆಚ್ಚಿನ ಹೀರೋ ಸೈಮನ್ ಕಾವೆಲ್ ಮುಂದೆ ಹಾಡಬೇಕೆಂಬ ಮಹಾದಾಸೆ. ಮತ್ತು ಕೊನೆಯಾಸೆ ಕೂಡ. ಯಾಕಂದ್ರೆ 5 ವರ್ಷದ ಈ ಕಂದಮ್ಮನಿಗೆ ಬ್ರೈನ್ ಟ್ಯೂಮರ್.. ತಮ್ಮ ಮಗುವಿನ ಕೊನೆಯಾಸೆ ತೀರಿಸಲೇ ಬೇಕೆಂದು ಬೆಥನಿಯ ತಂದೆ ತಾಯಿ ಸೀದಾ ಅವಳನ್ನ ಟ್ಯಾಲೆಂಟ್ ಶೋಗೆ ಕರೆದುಕೊಂಡು ಹೋದ್ರು.. ಸರಿ ತನ್ನ ನೆಚ್ಚಿನ ಹೀರೋ ಮುಂದೆ ಹಾಡಿ ಬೆಥನ್ ತನ್ನ ಕೊನೆಯಾಸೆ ತೀರಿಸಿಕೊಂಡಳು..ಅದಾದ 3 ದಿನಕ್ಕೆ ಬೆಥನಿ ಇಹಲೋಕ ತ್ಯಜಿಸಿದಳು..

 
!-- Facebook share button Start -->

CHOTISI AASHA- PART4


4. ಬ್ರೆಟ್ ಮೇರಿ ಕ್ರಿಶ್ಚಿಯನ್
ಈಕೆ ಪ್ರಿಟಿ ಗರ್ಲ್. ಅದ್ರಲ್ಲೂ ತನ್ನ ಟೀನ್ ಏಜ್ ನಲ್ಲಿ ಲೈಫನ್ನ ತುಂಬಾನೇ ಎಂಜಾಯ್ ಮಾಡುತ್ತಿದ್ದಳು.. ಎಲ್ಲಾ 15 ವರ್ಷದ ಹುಡುಗಿಯರಂತೆ ಈಕೆಗೂ ಹಾಡುವಕುಣಿಯುವ ಹುಚ್ಚಿತ್ತು.. ಆದ್ರೆ ದೇವ್ರಿಗೆ ಈಕೆಯ ಖುಷಿ ಸಹಿಸಲಾಗಲಿಲ್ಲ ಅಂತ ಅನ್ನಿಸುತ್ತೆ.. ಬ್ರೆಟ್ ಮೇರಿ ಕ್ರಿಶ್ಚಿಯನ್ ಲುಕುಮಿಯಾಗೆ ತುತ್ತಾದಳು.. ಬದುಕುವ ಆಸೆ ಕೈಬಿಟ್ಟಳು.. ಆದ್ರೆ ಆಕೆಯ ಕೊನೆಯಾಸೆ ಮಾತ್ರ ಆಕೆಯನ್ನ ಸದಾ ಕಾಡುತ್ತಲೇ ಇತ್ತು.. ಡಾನ್ಸ್ ಮಾಡಬೇಕು ಅಂತ ಸದಾ ಆಕೆಯ ಮನಸ್ಸು ತುಡಿಯುತ್ತಿತ್ತು.. ಸರಿಆಕೆಯ ಪೋಷಕರುಸ್ನೇಹಿತರು ಮೇರಿಯ ಕೊನೆಯಾಸೆ ತೀರಿಸಲು ಸಿದ್ಧರಾದ್ರು.. ಮೇರಿಯ ಕ್ಲೋಸ್ ಫ್ರೆಂಡ್ ಆಕೆಗಾಗಿ ಚೈನ್ ತಂದ,. ಡಾನ್ಸ್ ಗಾಗಿ ಸ್ಟೇಜ್ ರೆಡಿ ಮಾಡಿದ.. 
ಪಿಂಕ್ ಡ್ರೆಸ್ ನಲ್ಲಿ ಬಂದ ಮೇರಿ ಪುಟ್ಟ ಏಂಜಲ್ ನಂತೆ ಕಾಣುತ್ತಿದ್ದಳು.. ತೀರಾ ಸೋತವಳಂತೆ ಕಾಣುತ್ತಿದ್ದ ಮೇರಿಯ ಮುಖದಲ್ಲಿ ಅವತ್ತೇನೋ ಹುಮ್ಮಸ್ಸು.. ಹೀಗೆ ತನ್ನ ಆಸೆಯನ್ನ ತೀರಿಸಿಕೊಂಡಳು.. ಖುಷಿಯಿಂದ ಡಾನ್ಸ್ ಮಾಡಿದಳು.. ಆದದ ಮೂರೆ ದಿನದಲ್ಲಿ ಕೊನೆಯುಸಿರೆಳೆದಳು..


!-- Facebook share button Start -->