Chotisi AAsha- Part 5


6. ಬೆಥನಿ ಫೆಂಟಾನ್


ಇದಂತು ಮನಕಲಕುವ ಕಥೆ. ಬರೀ ಐದು ವರ್ಷದ ಬೆಥನಿ ಫೆಂಟಾನ್ ಗೆ ತನ್ನ ನೆಚ್ಚಿನ ಹೀರೋ ಸೈಮನ್ ಕಾವೆಲ್ ಮುಂದೆ ಹಾಡಬೇಕೆಂಬ ಮಹಾದಾಸೆ. ಮತ್ತು ಕೊನೆಯಾಸೆ ಕೂಡ. ಯಾಕಂದ್ರೆ 5 ವರ್ಷದ ಈ ಕಂದಮ್ಮನಿಗೆ ಬ್ರೈನ್ ಟ್ಯೂಮರ್.. ತಮ್ಮ ಮಗುವಿನ ಕೊನೆಯಾಸೆ ತೀರಿಸಲೇ ಬೇಕೆಂದು ಬೆಥನಿಯ ತಂದೆ ತಾಯಿ ಸೀದಾ ಅವಳನ್ನ ಟ್ಯಾಲೆಂಟ್ ಶೋಗೆ ಕರೆದುಕೊಂಡು ಹೋದ್ರು.. ಸರಿ ತನ್ನ ನೆಚ್ಚಿನ ಹೀರೋ ಮುಂದೆ ಹಾಡಿ ಬೆಥನ್ ತನ್ನ ಕೊನೆಯಾಸೆ ತೀರಿಸಿಕೊಂಡಳು..ಅದಾದ 3 ದಿನಕ್ಕೆ ಬೆಥನಿ ಇಹಲೋಕ ತ್ಯಜಿಸಿದಳು..

 
!-- Facebook share button Start -->