ನೋಡೊಕೆ ಡಿಫರೆಂಟ್ ಆಗಿರುವ ಈ
ಥೈವಾನಿನ ಸ್ಯಾನ್ಜಿನ ಕಹಾನಿ ಕೂಡ ಡಿಫೆರೆಂಟಾಗೇ ಇದೆ. ಲಕ್ಸುರಿ ಲೈಫ್ ಸ್ಟೈಲ್
ಲೀಡ್ ಮಾಡಲು ನಿರ್ಮಾಣವಾಗುತ್ತಿರುವ ಈ ರೆಸಾರ್ಟ್ ಗೆ ಎದುರಾದ
ವಿಘ್ನಗಳು ಒಂದೆರಡಲ್ಲ... ಕೆಲಸಗಾರರೆಲ್ಲಾ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಸತ್ರೆ.
ಮತ್ತೆ ಕೆಲವರು ಈ ರೆಸಾರ್ಟ್ ಗೆ ಹೋಗುವ ದಾರಿ ಮಧ್ಯೆ ಮಣ್ಣಾಗಿ ಹೋದ್ರು. ಕೆಲವೊಮ್ಮೆ
ಮೇಲ್ಫಾವಣಿ ಕುಸಿದ ಬಿದ್ರೆ ಮತ್ತೊಮ್ಮೆ ಕೆಲವರು ಬಿಲ್ಟಿಂಗ್ ಮೇಲಿಂದ ಇದ್ದಕ್ಕಿದ್ದಂತೆ
ಬಿದ್ದು ಸತ್ತು ಹೋದ್ರು. ಆಗ ನಿಂತ ನಿರ್ಮಾಣ ಕಾರ್ಯ ಇನ್ನಾದರೂ ಸಹ ಪೂರ್ಣಗೊಂಡಿಲ್ಲ.
ಆದ್ರೆ ಒಂದಾನೊಂದು ಕಾಲದಲ್ಲಿ ಈ ಜಾಗದಲ್ಲಿ ಸ್ಮಶಾನ ಇತ್ತಂತೆ. ಇಲ್ಲಿ
ಇರುವ ಆತ್ಮಗಳಿಗೆ ಯಾರಾದ್ರೂ ಡಿಸ್ಟರ್ಬಮಾಡಿದ್ರೆ ಯಾರನ್ನೂ ಈ ಆತ್ಮಗಳು ಬಿಟ್ಟಿಲ್ಲವಂತೆ.
ಸೋ ಬಿ ಅವೇರ್ ಆಫ್ ದಿಸ್ ಪ್ಲೇಸ್.
!-- Facebook share button Start -->