ಚಿತ್ರ
: ರಾಜಧಾನಿ
ಸಂಗೀತ : ಅರ್ಜುನ್ ಜನ್ಯ
ಗಾಯಕ : ಸೋನು ನಿಗಮ್
ಗಾಯಕಿ : ಶ್ರೇಯಾ ಘೋಷಾಲ್
ಸಂಗೀತ : ಅರ್ಜುನ್ ಜನ್ಯ
ಗಾಯಕ : ಸೋನು ನಿಗಮ್
ಗಾಯಕಿ : ಶ್ರೇಯಾ ಘೋಷಾಲ್
ಮಿಡಿವ ನಿನ್ನ ಹೃದಯದಲ್ಲಿ ಕೊಡಲೇ
ನಾ ಹಾಜರಿ
ದಿನವು ನನ್ನ ಕನಸಿನಲ್ಲಿ ಬರುವೆಯ ಖಾತರಿ
ಸರಿಯಾಗಿ ಕಣ್ಣಲ್ಲಿ ಬೀಳುತ ... ನವಿರಾಗಿ ಏನನ್ನು ಹೇಳುತ
ನನ್ನನು ಅಪಹರಿಸಿದೆ ನೀನು...
ಮಿಡಿವ ನಿನ್ನ ಹೃದಯದಲ್ಲಿ ಕೊಡಲೇ ನಾ ಹಾಜರಿ
ದಿನವು ನನ್ನ ಕನಸಿನಲ್ಲಿ ಬರುವೆಯ ಖಾತರಿ
ಸರಿಯಾಗಿ ಕಣ್ಣಲ್ಲಿ ಬೀಳುತ ... ನವಿರಾಗಿ ಏನನ್ನು ಹೇಳುತ
ನನ್ನನು ಅಪಹರಿಸಿದೆ ನೀನು...
ಮಿಡಿವ ನಿನ್ನ ಹೃದಯದಲ್ಲಿ ಕೊಡಲೇ ನಾ ಹಾಜರಿ
(ಕಣ್ಣ ಮುಚ್ಚೆ ಕಾದೆ ಗೋಡೆ
... ಉದ್ದಿನ ಮೂಟೆ ಉರುಳೇ ಹೋಯ್ತು
ನಮ್ಮ ಹಕ್ಕಿ ನಿಮ್ಮ ಹಕ್ಕಿ ... ಬಿಟ್ಟೆ ಬಿಟ್ಟೆ )
ನಮ್ಮ ಹಕ್ಕಿ ನಿಮ್ಮ ಹಕ್ಕಿ ... ಬಿಟ್ಟೆ ಬಿಟ್ಟೆ )
ಇಲ್ಲೇ ಎಲ್ಲೋ ನೀನು ಅವಿತಿರುವಂತೆ
ಖುಷಿಪಡುತಿದೆ ಮೈಮನ
ಚಂದ ಚಂದ ನೂರು ಕರೆಯನು ಮಾಡಿ ಪಿಸುಗುಡುತಿದೆ ಯೌವನ
ಋತುಮಾನಕು ಬಣ್ಣ ಬಂತು ... ಇಡೀ ದಿನ ಕಾಯುತ
ಅತಿಯಾಸೆಗು ಭಾಷೆ ಬಂತು ... ಇನಿ ದನಿ ಕೇಳುತ
ಚೆಲುವಾಗಿ ಕಣ್ಣಲ್ಲೇ ಆಡಿಸಿ ... ನೆನಪಾಗಿ ನಿಂತಲ್ಲೇ ಪೀಡಿಸಿ
ನನ್ನನು ... ಅಪಹರಿಸಿದೆ ನೀನು ...
ಚಂದ ಚಂದ ನೂರು ಕರೆಯನು ಮಾಡಿ ಪಿಸುಗುಡುತಿದೆ ಯೌವನ
ಋತುಮಾನಕು ಬಣ್ಣ ಬಂತು ... ಇಡೀ ದಿನ ಕಾಯುತ
ಅತಿಯಾಸೆಗು ಭಾಷೆ ಬಂತು ... ಇನಿ ದನಿ ಕೇಳುತ
ಚೆಲುವಾಗಿ ಕಣ್ಣಲ್ಲೇ ಆಡಿಸಿ ... ನೆನಪಾಗಿ ನಿಂತಲ್ಲೇ ಪೀಡಿಸಿ
ನನ್ನನು ... ಅಪಹರಿಸಿದೆ ನೀನು ...
ಮಿಡಿವ ನಿನ್ನ ಹೃದಯದಲ್ಲಿ ಕೊಡಲೇ
ನಾ ಹಾಜರಿ
ದಿನವು ನನ್ನ ಕನಸಿನಲ್ಲಿ ಬರುವೆಯ ಖಾತರಿ
ದಿನವು ನನ್ನ ಕನಸಿನಲ್ಲಿ ಬರುವೆಯ ಖಾತರಿ
ಒಂದೇ ಒಂದು ಮಾತು ನುಡಿಯದೆ
ನೀನು , ಕನವರಿಕೆಯ ಆಲಿಸು
ಎಂದೂ ಕೂಡ ನಿನ್ನ ಜೊತೆ ಇರುವಂತೆ ಕನಸನ್ನು ದಯಪಾಲಿಸು
ಅಪರೂಪದ ನಿನ್ನ ರೂಪ ... ಸಮೀಪವೇ ಕಾದಿದೆ
ದಿನ ರಾತ್ರಿಯು ಇನ್ನು ಇದೆ ಕಥೆಯಾಗಿದೆ
ಅಂಗೈನೆ ಬೆರಳಿಂದ ಗೀರುತ ... ಮುದ್ದಾದ ಬೆಳಕನ್ನು ಬೀರುತ
ನನ್ನನು ... ಅಪಹರಿಸಿದೆ ನೀನು