ಫಸ್ಟ್ ಟೈಮ್ ನಿನ್ನ ನೋಡಿದಾಗ - ಸತ್ಯವಾನ್ ಸಾವಿತ್ರಿ

ಚಿತ್ರ : ಸತ್ಯವಾನ್ ಸಾವಿತ್ರಿ
ಸಂಗೀತ : ಗುರುಕಿರಣ್
ಗಾಯಕಿ ; ಲಕ್ಷ್ಮಿ 
ಫಸ್ಟ್ ಟೈಮ್ ನಿನ್ನ ನೋಡಿದಾಗ ನನ್ನ ಹಾರ್ಟು ಚಿಟ್ಟೆಯಾಗಿ ಹಾರಿತು
ನೆಕ್ಸ್ಟ್ ಟೈಮ್ ನಿನ್ನ ನೋಡಿದಾಗ ಮನಸು ನನ್ನ ಬಿಟ್ಟು ನಿನ್ನ ಸೇರಿತು
ಎವ್ರಿಟೈಮ್ ನಿನ್ನ ನೋಡಿದಾಗ ಕದ್ದೆ ನೀ ನನ್ನ ಮೆಲ್ಲ

ಸದ್ದೇ ಇಲ್ಲದೇ .. ನಿದ್ದೇ ಇಲ್ಲದೇ ... ಒದ್ದಾಡೋ ಹಾಗೆ ಮಾಡಿದೆ
ಕದ್ದು ನೋಡಿದೆ ... ಮುದ್ದು ಮಾಡಿದೆ... ಎದ್ದಾಗ ಎಲ್ಲಿ ಓಡಿದೆ
ಕನ್ನಡಿ ಮುಂದೆ ನಾ ನಿಂತರೂನು ಕಾಣುವೆ ನಂಗೆ ನೀನು
ಫಸ್ಟ್ ಟೈಮ್ ನಿನ್ನ ನೋಡಿದಾಗ ನನ್ನ ಹಾರ್ಟು ಚಿಟ್ಟೆಯಾಗಿ ಹಾರಿತು
ಲವ್ ಯೂ ಕಣೋ .... ... ಲವ್ ಯೂ ಕಣೋ .... ...
ಫಸ್ಟ್ ಟೈಮ್ ನಿನ್ನ ನೋಡಿದಾಗ ನನ್ನ ಹಾರ್ಟು ಚಿಟ್ಟೆಯಾಗಿ ಹಾರಿತು

ಎಲ್ಲೇ ಇದ್ದರೂ ... ಎಲ್ಲೇ ಹೋದರೂ... ಅಲ್ಲೆ ಬಂದು ಹಲ್ಲೆ ಮಾಡಿದೆ
ಸುಳ್ಳೆ ಆದರೂ ... ಒಲ್ಲೆ ಎಂದರೂ... ಲಲ್ಲೆ ಗರೆದು ಮಲ್ಲೆ ಮೂಡಿಸುವೆ -
ಕಂಡೆನು ನಿನ್ನನೆ ಟಿವಿಯಲ್ಲಿ ... ಎಲ್ಲಾ ಚಾನ್ನಲ್ಲಿನಲ್ಲಿ
ಫಸ್ಟ್ ಟೈಮ್ ನಿನ್ನ ನೋಡಿದಾಗ ನನ್ನ ಹಾರ್ಟು ಚಿಟ್ಟೆಯಾಗಿ ಹಾರಿತು
ನೆಕ್ಸ್ಟ್ ಟೈಮ್ ನಿನ್ನ ನೋಡಿದಾಗ ಮನಸು ನನ್ನ ಬಿಟ್ಟು ನಿನ್ನ ಸೇರಿತು
ಎವ್ರಿಟೈಮ್ ನಿನ್ನ ನೋಡಿದಾಗ ಕದ್ದೆ ನೀ ನನ್ನ ಮೆಲ್ಲ 
!-- Facebook share button Start -->