ಆಪರೇಷನ್ ಜಿರೊನಿಮೊ. ಇದು ಅಮೇರಿಕಾ ಲಾಡೆನ್ ನನ್ನ ಸದೆಬಡೆಯಲು ಇಟ್ಟ ಹೆಸ್ರು. ಈ ಆಪರೇಷನ್ ನನ್ನ ಪ್ರಪಂಚದ ಅತ್ಯಂತ ಶಕ್ತಿಶಾಲಿ ಕಮಾಂಡೊಗಳಾದ ಯು.ಎಸ್ ನೆವಿ ಸೀಲ್ ಗಳು ಯಶಸ್ವಿಯಾಗಿ ನಿರ್ವಹಿಸಿದ್ರು. ಆಪರೇಷನ್ ಜಿರೊನಿಮೊದ ಯಶಸ್ವಿಯನ್ನ ಐತಿಹಾಸಿಕ ದಿಗ್ವಿಜಯವೆಂದೇ ಬಣ್ಣಿಸಲಾಯ್ತು. ಆದ್ರೆ, ಇಂತಹ ಅದೆಷ್ಟೋ ಕಮಾಂಡೊ ಆಪರೇಷನ್ ಗಳು ವಿಶ್ವದಾದ್ಯಂತ ನಡೆದಿವೆ.ಅವೆಲ್ಲಾ ಯಾವು ಗೊತ್ತಾ?
ಅದು 1972ರ ಸಮಯ. ಇಸ್ರೆಲ್ ನಲ್ಲಿ ಮಾತ್ರ ಭಯದ ವಾತಾವರಣ ಶುರುವಾಗಿತ್ತು. ಕಾರಣ ಮ್ಯೂನೀಚ್ ಗಳು ನಡೆಸಿದ ಕಗ್ಗೊಲೆಗಳು
ಇಸ್ರೇಲಿ ಜನತೆಯ ನಿದ್ದೆಗೆಡಿಸಿತ್ತು. ಅಲ್ಲಿ ಅಪಹರಣಗಳು, ಕೊಲೆಗಳು ಎಲ್ಲೆ ಮೀರಿದ್ವು. ಇಂತಹ
ದುಷ್ಟರನ್ನ ಸದೆಬಡಿಯಲು ಇಲ್ಲಿನ ಸರ್ಕಾರ ಕೈಗೊಂಡಿದ್ದು ಆಪರೇಷನ್ ರ್ಯಾತ್ ಆಫ್ ಗಾಡ್.
ದ್ಯಾಟ್ ವಾಸ್ ಅ ಬ್ಲ್ಯಾಕ್ ಸೆಪ್ಟಂಬರ್. ಹೌದು 1972ರ ಸೆಪ್ಟಂಬರ್ ಇಸ್ರೇಲ್ ಜನತೆಗೆ ಬ್ಲ್ಯಾಕ್ ಸೆಪ್ಟಂಬರ್ ಆಗಿತ್ತು. ಕಾರಣ ಅಲ್ಲಿ ಆ ದೇಶದ ಪ್ರಮುಖ ಓಲಂಪಿಕ್
ಆಟಗಾರರನ್ನ ಅವ್ರು ಏನೂ
ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ಕಳೆದುಕೊಂಡಿದ್ರು.. 1972ರ ಬೇಸಿಗೆಕಾಲದಲ್ಲಿ ಜರ್ಮನಿಯ ರಾಜಧಾನಿ ಮ್ಯೂನೀಚ್ ನಲ್ಲಿ ಒಲಂಪಿಕ್ ಅನ್ನ ಆಯೋಜಿಸಲಾಗಿತ್ತು. ಮೊದಲಿನಿಂದಲೂ ಜರ್ಮನಿಗೆ
ಇಸ್ರೇಲ್ ಜನತೆಯನ್ನ ಕಂಡರೆ ಆಗದು. ಹೀಗಾಗಿ ಒಲಂಪಿಕ್ ನಲ್ಲಿ ಬಂದಿಳಿದ ಇಸ್ರೇಲ್ ಟೀಮನ್ನ ಮ್ಯೂನೀಚ್ ಭಯೋತ್ಪಾದಕರು ತಮ್ಮ ಒತ್ತೆಯಾಳನ್ನಾಗಿರಿಸಿಕೊಂಡ್ರು.
ಹೀಗೆ ಇಸ್ರೇಲ್ ನ ಪ್ರಮುಖ ಆಟಗಾರರನ್ನ ಒತ್ತೆಯಾಳನ್ನಾಗಿರಿಸಿಕೊಂಡ ಮ್ಯೂನೀಚ್ ಟೆರರಿಸ್ಟ್ ಗಳು ತಮ್ಮ ವಿಲಕ್ಷಣ ಬೇಡಿಕೆಗಳನ್ನ ಮುಂದಿಡುತ್ತಲೇ ಸಾಗಿದ್ರು. ಅವ್ರ ಪ್ರಮುಖ ಬೇಡಿಕೆ ಇಸ್ರೆಲ್ ನ ಜೈಲಿನಲ್ಲಿರುವ 234 ಪ್ಯಾಲಸ್ತೇನಿಯನ್ ಮತ್ತು ನಾನ್ ಅರಬ್ ಖೈದಿಗಳನ್ನ ಬಿಡುಗಡೆ ಮಾಡಿ ಅನ್ನೋದು. ಒಬ್ಬರನ್ನೋ ಇಬ್ಬರನ್ನೋ ಬಿಡುಗಡೆ ಮಾಡಿ ಅಂದ್ರೆ ಕೇಳಬಹುದಿತ್ತೇನೋ. ಆದ್ರೆ ಇವ್ರು ಬಿಡುಗಡೆಗೆ ಆಗ್ರಹಿಸಿದ್ದು 234 ಖತರ್ನಾಕ್ ಖೈದಿಗಳನ್ನ, ಪ್ರಪಂಚದ ಮೋಸ್ಟ್ ವಾಂಟೆಡ್ ಟೆರರಿಸ್ಟ್ ಗಳನ್ನ.. ಇಸ್ರೇಲ್ ಸರ್ಕಾರಕ್ಕೆ ಇವ್ರನ್ನ ರಿಲೀಸ್ ಮಾಡೋದು ಹೈಲಿ ಇಂಪಾಸಿಬಲ್ ಆಗಿತ್ತು. ಜೊತೆಗೆ ಇಂತಹ ಉಗ್ರರು ಬಿಡುಗಡೆಯಾಗಿಬಿಟ್ರೆ, ಬರೀ ಇಸ್ರೇಲ್ ಗಷ್ಟೇ ಇಲ್ಲದೆ ಇಡೀ ವಿಶ್ವಕ್ಕೆ ಗಂಡಾಂತರ ಕಾದಿತ್ತು. ಹೀಗಾಗಿ 1972ರಲ್ಲಿ ಎಲ್ಲಾ ರಾಷ್ಟ್ರಗಳು ಇಂತಹ ಟೆರರಿಸ್ಟ್ ಗಳ ಒತ್ತಡಕ್ಕೆ ಮಣಿಯತಂದೆ ಇಸ್ರೆಲ್ ಅಧ್ಯಕ್ಷನಿಗೆ ಪುಕ್ಕಟ್ಟೆ ಸಲಹೆ ನೀಡಿದ್ರು.

ಆದ್ರೆ ತೀರಾ ಕ್ರೂರಿಗಳಾದ ಮ್ಯೂನೀಚ್ ಟೆರರಿಸ್ಟ್ ಗಳು ಹಾಡಹಗಲೇ 5 ಪ್ರಮುಖ ಆಟಗಾರರನ್ನ ಕೊಲೆಗೈದರು. ಇದಿಂದ್ರ ರೊಚ್ಚಿಗೆದ್ದ ಇಸ್ರೇಲ್ ಸರ್ಕಾರ ಕೊಲೆಗೈದ ಒಬ್ಬೇ ಒಬ್ಬ ಟೆರರಿಸ್ಟ್ ಬದುಕಬಾರದು ಅಂತ ನಿರ್ಧರಿಸಿಬಿಟ್ಟಿತು. ಅದಕ್ಕಾಗೇ ಅವ್ರು ಮೊರೆ ಹೋಗಿದ್ದು, ಇಸ್ರೆಲ್ ನ ಅತ್ಯಂತ ಬಲಿಷ್ಟ ಕಮಾಂಡೋ ಟೀಮ್, ಇಸ್ರೇಲ್ಸ್ ಮೊಸಾಡ್ ಗೆ.
ಇಸ್ರೇಲ್ ಆಟಗಾರರನ್ನ ಕೊಂದ ಪಾಪಿಗಳನ್ನ ಸದೆಬಡೆಯಲು ಮೊಸಾಡ್ ಗಳು ಇಟ್ಟ ಹೆಸ್ರು ಆಪರೇಷನ್ ರ್ಯಾತ್ ಆಫ್ ಗಾಡ್. ಒಂದು ಅಂದಾಜಿನ ಪ್ರಕಾರ ಆಪರೇಷನ್ ರ್ಯಾತ್ ಆಫ್ ಗಾಡ್ 20 ವರ್ಷಗಳ ಕಾಲ, ಅಂದ್ರೆ 1992ರ ತನಕ ನಡೆದಿದೆಯಂತೆ. 1972ರ ಸೆಪ್ಟಂಬರ್ ನಿಂದ ಟೆರರಿಸ್ಟ್ ಗಳ ಜಾಡನ್ನ ಹಿಡಿದು ಬೆನ್ನು ಬಿದ್ದ ಮೊಸಾಡ್ ಗಳು ಇಡೀ ಯೂರೋಪನ್ನ ಜಾಲಾಡಿ, ಒಬ್ಬರನ್ನೂ ಬಿಡದೆ ಆ ಮ್ಯೂನಿಚ್ ಟೆರರಿಸ್ಟ್ ಗಳನ್ನ ಕೊಂದಿದ್ದಾರೆ.
ಅಂದ್ರೆ ಅವ್ರು ಕೈಗೊಂಡ ಆಪರೇಷನ್ ಗಳನ್ನ ಸಂಪೂರ್ಣವಾಗಿ ಮುಗಿಸದೇ ಕೂರೋರಲ್ಲ. ಹಾಗೇ ಇಸ್ರೇಲ್ ನ ತಂಟೆಗೆ ಬಂದ್ರೇ ಹುಷಾರ್ ಅನ್ನೋ ಸಂದೇಶವನ್ನ ಸಹ ಮೊಸಾಡ್ ಗಳು ಈ ಆಪರೇಷನ್ ಮೂಲಕ ವಿಶ್ವಕ್ಕೆ ಕೂಗಿ ಕೂಗಿ ಹೇಳಿದ್ರು... ಹೀಗಾಗೇ ಆಪರೇಷನ್ ರ್ಯಾತ್ ಆಫ್ ಡೆತ್ ನ್ನ ಇನ್ನೂ ಸಹ ವಿಶ್ವದಾದ್ಯಂತ ನೆನೆಸಿಕೊಳ್ಳಲಾಗುತ್ತೆ.