Do you Know About Walking Corpse Disease?

ಇದೊಂದು ಮಾನಸಿಕ ಖಾಯಿಲೆ. ಬದುಕಿದ್ರೂ ನಾನು ಸತ್ತಿದ್ದೆನೆ ಅನ್ನಿಸುವ ವಿಚಿತ್ರ ಖಾಯಿಲೆ. ಅತಿಯಾದ ಡಿಪ್ರೆಶನ್ ಮತ್ತು ಪದೆ ಪದೆ ಆತ್ಮಹತ್ಯೆಗೆ ಯತ್ನಿಸುವವರಿಗೆ ಈ ವಾಕಿಂಗ್ ಕಾರ್ಪ್ಸ ಖಾಯಿಲೆ ಬರುತ್ತೆ.

 ಈ ಖಾಯಿಲೆಗೆ ತುತ್ತಾದವರು ತಾವು ಸತ್ತಿದ್ದು ಭೂತವಾಗಿ ಒಡಾಡುತ್ತಿದ್ದೆನೆ ಅನ್ನಿಸುತ್ತೆ. ನಮ್ಮಲ್ಲೂ ಬಡತನದಿಂದ ಬೇಸತ್ತ ಜನರು ನನ್ನ ಮೈ ಮೇಲೆ ದೆವ್ವ ಬರುತ್ತೆ ಅಂತ ಅರಚಾಡುತ್ತಿರವುದು ನೆನಪಾಗದೆ ಇರದು.
!-- Facebook share button Start -->