Magnet Man


ಹೆ! ಇವ್ನಿಂದ ಒಂಚೂರು ದೂರನೇ ಇರೀಪ್ಪಾ... ಕಬ್ಣ ಗಿಬ್ಣ ಸೆಳೆದಂಗೆ ನಿಮ್ಮನ್ನೂ ಸೆಳೆದುಬಿಟ್ಟಾನು. ವಯಸ್ಸು ಎಪ್ಪತ್ತಾದ್ರೂ ಹಂಗೆ ಸೂಜಿಗಲ್ಲು ಸೆಳೆದಂಗೆ ಮೆಟಲ್ಸ್ ಗಳನ್ನ ಸೆಳೆದುಬಿಡಬಲ್ಲ. ಹೀಗೆ ಹಿಂಗಿದಾನೆ ಇನ್ನು ಜವಾನ್ ಇದ್ದಾಗ ಎಷ್ಟು ಹುಡುಗೀರನ್ನ ತನ್ನ ಕಾಂತಿಯಿಂದ ಸೆಳೆದಿದ್ದಾನೋ... ಈ ಮ್ಯಾಗ್ನೆಟಿಕ್ ಮ್ಯಾನ್ ನ ಹೆಸ್ರು ಲಿವ್ ದೌ ಲಿನ್ ಅಂತ. ಈಗಾಗಲೇ ತನ್ನ ಮ್ಯಾಗ್ನೆಟಿಕ್ ಶಕ್ತಿಯಿಂದ ಕಾರನ್ನ ಎಳೆದು ಪ್ರಸಿದ್ಧಿಗೆ ಬಂದ ಈತ, ಇದೆಲ್ಲಾ ಗಾಡ್ ಗಿಫ್ಟ್ ಅಂತಾನೆ.
!-- Facebook share button Start -->