GHOST CITY-SHHH KOI HAI!!!


ಇದು ಉತ್ತರ ಉಕ್ರೇನಿಯಾದ ಪ್ರೈಪತ್. ಅಷ್ಟೇ ಅಲ್ಲದೆ ಈ ಸ್ಥಳ ಝೋನ್ ಆಫ್ ಏಲಿಯನ್ಸ್ ಅಂತಾನೆ ಫೇಮಸ್ಸು. ಒಂದಾನೋಂದು ಕಾಲದಲ್ಲಿ ಇಲ್ಲಿ ಎಲ್ಲವೂ ಇತ್ತು. ಇಲ್ಲಿ ನ್ಯೂಕ್ಲಿಯರ್ ಪವರ್ ಪ್ಲಾಂಟ್ ನ ಸುಮಾರು 50 ಸಾವಿರ ಕೆಲಸಗಾರರು ಮತ್ತು ಅವರ ಕುಟುಂಬ ನೆಮ್ಮದಿಯ ಜೀವನ ಸಾಗಿಸುತ್ತಿದ್ರು. ಆದ್ರೆ ಯಾವಾಗ 1986ರಲ್ಲಿ ಇಲ್ಲಿ ಕೆರ್ನೋಬ್ಲೈ ಸ್ಪೋಟವಾಯ್ತೋ ಇವರೆಲ್ಲರು ಸಜೀವವಾಗಿ ದಹನವಾದ್ರು. ಈಗ ಅಲ್ಲಿ ಇವರೆಲ್ಲರ ಆತ್ಮಗಳು ಇನ್ನೂ ಓಡಾಡುತ್ತವೆ, ರಾತ್ರಿ ಹೊತ್ತು ಜಾಗೃತವಾಗುವ ಈ ಆತ್ಮಗಳು ತಮ್ಮ ದಿನ ನಿತ್ಯದ ಕಾಯಕಗಳನ್ನ ಮಾಡುತ್ತವೆ ಅನ್ನೋ ಮಾತುಗಳಿವೆ. ತದನಂತ್ರ ಅಲ್ಲಿ ಯಾವುದೇ ಹೊಸ ಮನೆಗಳನ್ನ ನಿರ್ಮಿಸಿದರು ಅವು ಉಳಿಯೋದಿಲ್ಲ. 2005ರಲ್ಲಿ ಪಣತೊಟ್ಟು ನಿರ್ಮಿಸಿದ ಕಟ್ಟಡ ಕೂಡ ಕೆಲವೇ ದಿನಗಳಲ್ಲಿ ನೆಲಕಚ್ಚಿತು.


!-- Facebook share button Start -->